ನಟಿ ಸಮಂತಾ ಹೆಸರು ಕೆಡಿಸೋ ಕೆಲಸ ಮಾಡಿದವರ ವಿರುದ್ಧ ಕ್ರಮ; ದೂರು ದಾಖಲು
ಟಾಲಿವುಡ್ ನಟಿ ಸಮಂತಾ (Samantha) ವಿಚ್ಛೇದನ ಪಡೆದು ವೈಯಕ್ತಿಕ ಜೀವನದಲ್ಲಿ ಒಂಟಿಯಾಗಿದ್ದಾರೆ. ಮನಸ್ಸಿಗೆ ನೆಮ್ಮದಿ ಬೇಕು ಎಂದು ಫ್ರೆಂಡ್ಸ್ ಜೊತೆ ರಿಷಿಕೇಶ್ ಟ್ರಿಪ್ (Rishikesh trip) ಮಾಡಿದ ಸಮಂತಾ ಯುಟ್ಯೂಬ್ (Youtube) ಚಾನೆಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಸಮಂತಾ ಹೆಸರು ಕೆಡಿಸುತ್ತಿರುವವರಿಗೆ ಈ ಮೂಲಕ ಉತ್ತರ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asinet Suvarna Entertainment