Jr NTR Emotional: ಅಪ್ಪುಗೆ ಕೊನೆಯ ಬಾರಿ 'ಗೆಳೆಯ' ಹಾಡು ಹಾಡಿದ ಜ್ಯೂನಿಯರ್!
ಆರ್‌ಆರ್‌ಆರ್ (RRR) ಸಿನಿಮಾ ಪ್ರಚಾರ ಮಾಡಲು ಇಡೀ ತಂಡ ಬೆಂಗಳೂರಿಗೆ (Bengaluru) ಆಗಮಿಸಿತ್ತು. ಚಿತ್ರಕ್ಕೆ ತಾವೇ ಡಬ್ ಮಾಡಿರುವ ಹೆಮ್ಮೆಯಲ್ಲಿರುವ ಜ್ಯೂನಿಯರ್ ಎನ್‌ಟಿಆರ್ (Jr NTR) ಕೊನೆಯ ಬಾರಿ ಅಗಲಿದ ಆಪ್ತ ಗೆಳೆಯ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಹಾಡು ಹಾಡಿದ್ದಾರೆ. ಅವರ ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡು ಹಾಡಿ , ಇದೇ ಕೊನೆ, ಇನ್ನು ಮುಂದೆ ಈ ಹಾಡು ಹಾಡುವುದಿಲ್ಲ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment