ನೆಚ್ಚಿನ ನಟನ ಚಿತ್ರ ರಿಲೀಸ್ ಆದಾಗ ಕೈ ಕುಯ್ಕೊಂಡ ಅಭಿಮಾನಿ!

ತೆಲಗು ಪವರ್ ಸ್ಟಾರ್ ಫ್ಯಾನ್ಸ್ ಕ್ರೇಜಿಗೇನೂ ಕಡಿಮೆಯಿಲ್ಲ. ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ದೇವಸ್ಥಾನ ಕಟ್ಟಿಸೋದು, ಪ್ರೀತಿಯ ನಟನ ಹುಟ್ಟಿದಬ್ಬಕ್ಕೆ ರಕ್ತದಾನ ಮಾಡಿದರೆ ಒಂದು ರೇಂಜ್‌ಗೆ ಓಕೆ. ಆದರೆ..

Share this Video
  • FB
  • Linkdin
  • Whatsapp

ತೆಲಗು ಪವರ್ ಸ್ಟಾರ್ ಫ್ಯಾನ್ಸ್ ಕ್ರೇಜಿಗೇನೂ ಕಡಿಮೆಯಿಲ್ಲ. ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ದೇವಸ್ಥಾನ ಕಟ್ಟಿಸೋದು, ಪ್ರೀತಿಯ ನಟನ ಹುಟ್ಟಿದಬ್ಬಕ್ಕೆ ರಕ್ತದಾನ ಮಾಡಿದರೆ ಒಂದು ರೇಂಜ್‌ಗೆ ಓಕೆ. ಆದರೆ, ಇಲ್ಲೊಬ್ಬ ಅಭಿಮಾನ್ 'ವಕೀಲ್ ಸಾಬ್' ಚಿತ್ರ ಬಿಡುಗಡೆಯಾದ ದಿನವೇ ಸ್ಕೀರನ್ ಮೇಲೆ ತನ್ನ ರಕ್ತದಲ್ಲಿ PK ಅಂತ ಬರೆದು ಸುದ್ದಿ ಮಾಡಿದ್ದಾನೆ. ಇಂಥ ಹುಚ್ಚು ಅಭಿಮಾನಿ ಬಗ್ಗೆ ಪವನ್ ಕಲ್ಯಾಣಿ ಏನು ಹೇಳ್ತಾರೋ ಇಲ್ ಕೇಳಿ...

ಸಿನಿಮಾ ಹಂಗಾಮಾ ವೀಡಿಯೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Related Video