Asianet Suvarna News Asianet Suvarna News

ಅಭಿಮಾನಿಗಳ ಅತಂಕ ದೂರ ಮಾಡಿದ ತಲೈವಾ ರಜನಿಕಾಂತ್!

ಸೂಪರ್ ಸ್ಟಾರ್ ರಜನಿಕಾಂತ್ 'ಅಣ್ಣಾಥೆ' ಸಿನಿಮಾ ಶೂಟಿಂಗ್ ಸಂಪೂರ್ಣಗೊಂಡಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕೊರೋನಾ ಎರಡನೇ ಅಲೆ ನಡುವೆಯೂ ಸಿನಿಮಾ ಶೂಟಿಂಗ್ ಮಾಡುತ್ತಿರುವುದನ್ನು ಕೇಳಿ ಅಭಿಮಾನಿಗಳು ಗಾಬರಿ ಆಗಿದ್ದರು. ಚಿತ್ರೀಕರಣದಿಂದ ಹಿಂದಿರುಗಿ ಬಂದ ರಜನಿಕಾಂತ್ ಎರಡನೇ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories