ರಶ್ಮಿಕಾ ಮಂದಣ್ಣ ಕೋತಿ ತರ, ಎಲ್ಲಿ ನೋಡಿದರೂ ಇರುತ್ತಾರೆ; ನಟ ಕಾರ್ತಿ ಕಾಮೆಂಟ್ ವೈರಲ್
ಕೆಲವು ದಿನಗಳ ಹಿಂದೆ ನಟ ಕಾರ್ತಿ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನಲ್ಲಿ ರಿಲೀಸ್ ಆದ ಸುಲ್ತಾನ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಶ್ಮಿಕಾ ಪಾತ್ರದ ಬಗ್ಗೆ ಕನ್ನಡಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಸಿನಿಮಾ ಪ್ರಚಾರದ ವೇಳೆ ಕಾರ್ತಿ ರಶ್ಮಿಕಾ ಬಗ್ಗೆ ತಮಾಷೆಯಿಂದ ಮಾಡಿದ ಕಾಮೆಂಟ್ ಎಲ್ಲೆಗೆ ವೈರಲ್ ಆಗುತ್ತಿದೆ. ಕೋತಿ ಅಂದಿದ್ದು ನಿಜನಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment