'ದಸರಾ' ಸಿನಿಮಾದ ಟೀಸರ್ ರಿಲೀಸ್: ರಕ್ಷಿತ್ ಶೆಟ್ಟಿ & ರಾಜಮೌಳಿ ಸ್ನೇಹಕ್ಕೆ ಅಡಿಪಾಯ?

ಟಾಲಿವುಡ್ ನಟ ನಾನಿ ಅಭಿನಯದ 'ದಸರಾ' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.
 

Share this Video
  • FB
  • Linkdin
  • Whatsapp

ನ್ಯಾಚ್ಯೂರಲ್ ಸ್ಟಾರ್ ನಾನಿಯ 'ದಸರಾ' ಟೀಸರ್'ನ್ನು ಎಸ್.ಎಸ್ ರಾಜಮೌಳಿ ಹಾಗೂ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದ್ದಾರೆ. ಇಬ್ಬರು ಒಂದೇ ಸಿನಿಮಾಗೆ ಸಪೋರ್ಟ್ ಮಾಡಿದ್ದನ್ನು ನೋಡಿ ಇವರ ಮಧ್ಯೆ ಫ್ರೆಂಡ್ಸ್ ಶಿಪ್ ಶುರುವಾಗ್ತಿದೆ ಅಂತ ಟಾಕ್ ಎದ್ದಿದೆ. ಈಗಾಗ್ಲೆ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ಬಗ್ಗೆ ರಾಜಮೌಳಿ ಮಾತನಾಡಿ ರಿಷಬ್'ಗೆ ಹತ್ತಿರ ಆಗಿದ್ದಾರೆ. ಈಗ ಮೌಳಿಯ ಸ್ನೇಹ ರಕ್ಷಿತ್ ಶೆಟ್ಟಿಗೂ ಸಿಗೋ ದಿನ ಬಂದಿದೆ. ಇನ್ನು ದಸರಾ ಸಿನಿಮಾದ ಕನ್ನಡ ಟೀಸರ್'ನ್ನು ರಕ್ಷಿತ್ ಶೆಟ್ಟಿ ಹಾಗೂ ತೆಲುಗು ಟೀಸರ್'ನ್ನು ರಾಜಮೌಳಿ ಡಿಜಿಟಲಿ ರಿಲೀಸ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಕೆಡಿ' ಅಡ್ಡಕ್ಕೆ ಬಂದ ಸಂಜಯ್ ದತ್: 'ಅಧೀರ'ನ ಗ್ರ್ಯಾಂಡ್ ಎಂಟ್ರಿ ಹೇಗಿರಲಿದೆ ಗೊತ್ತಾ?

Related Video