ಶ್ರದ್ಧಾ ಕ್ಯಾಟ್‌ವಾಕ್, ನೇಹಾ ವಿತ್ ಫ್ಯಾಮಿಲಿ; ನಟಿಯರ ಏರ್‌ಪೋರ್ಟ್‌ ಲುಕ್‌ ವೈರಲ್!

ಸಣ್ಣ ಪುಟ್ಟ ಜಾಗಕ್ಕೂ ಪ್ರಯಾಣ ಮಾಡಲು ವಿಮಾನ ಬಳಸುವುದು ಬಾಲಿವುಡ್‌ ಸೆಲೆಬ್ರಿಟಿಗಳೇ. ಹೀಗಾಗಿ ಕಾರ್ ತುಂಬಾ ಬ್ಯಾಗ್‌ ತುಂಬಿಕೊಂಡಿದ್ದಾರೆ ಅಂದ್ರೆ ಅದು ಏರ್‌ಪೋರ್ಟ್‌ಗೆ ಅಂದುಕೊಂಡು ಪ್ಯಾಪರಾಜಿಗಳು ಫಾಲೋ ಮಾಡುತ್ತಾರೆ. ಸಿಂಪಲ್ ನಟಿ ಶ್ರದ್ಧಾ ಕಪೂರ್‌ ಮತ್ತು ನೇಹಾ ಧೂಪಿಯಾ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಕ್ಯಾಟ್ ವಾಕ್ ಸಖತ್ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಸಣ್ಣ ಪುಟ್ಟ ಜಾಗಕ್ಕೂ ಪ್ರಯಾಣ ಮಾಡಲು ವಿಮಾನ ಬಳಸುವುದು ಬಾಲಿವುಡ್‌ ಸೆಲೆಬ್ರಿಟಿಗಳೇ. ಹೀಗಾಗಿ ಕಾರ್ ತುಂಬಾ ಬ್ಯಾಗ್‌ ತುಂಬಿಕೊಂಡಿದ್ದಾರೆ ಅಂದ್ರೆ ಅದು ಏರ್‌ಪೋರ್ಟ್‌ಗೆ ಅಂದುಕೊಂಡು ಪ್ಯಾಪರಾಜಿಗಳು ಫಾಲೋ ಮಾಡುತ್ತಾರೆ. ಸಿಂಪಲ್ ನಟಿ ಶ್ರದ್ಧಾ ಕಪೂರ್‌ ಮತ್ತು ನೇಹಾ ಧೂಪಿಯಾ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಕ್ಯಾಟ್ ವಾಕ್ ಸಖತ್ ವೈರಲ್ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video