Asianet Suvarna News Asianet Suvarna News

ಮುಖ ಮುಚ್ಚಿಕೊಂಡು ಓಡಾಡ್ತಿರೋ ರಾಜ್ ಕುಂದ್ರಾ: ಇದಕ್ಕೆ ಶಿಲ್ಪಾ ಶೆಟ್ಟಿ ಕಾರಣವಂತೆ!

ರಾಜ್ ಕುಂದ್ರಾ ಈಗ ಎಲ್ಲಿಗೆ ಹೋದರೂ ಫೆಸ್ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ಶಿಲ್ಪಾ ಶೆಟ್ಟಿ ಇರಿಟೇಟ್ ಆಗಿದ್ದಾರೆ.
 

First Published Oct 24, 2022, 5:43 PM IST | Last Updated Oct 24, 2022, 5:43 PM IST

ಅಶ್ಲೀಲ ಸಿನಿಮಾಗಳನ್ನು ಪ್ರೋಡ್ಯೂಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ, ರಾಜ್ ಕುಂದ್ರಾ ಈಗ ಎಲ್ಲಿ ನೋಡಿದ್ರಲ್ಲಿ ಫೆಸ್ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಅದು ಬೇರೆ ಯಾಕೆ ಹಿಂಗೆ ಅಂದ್ರೆ ಎಲ್ಲಾ ನನ್ನ ಹೆಂಡತಿಯಿಂದ ಎಂದು ಹೇಳ್ತಿದ್ದಾರೆ. ಹೀಗೆ ರಾಜ್ ಕುಂದ್ರಾ ಕಾಣಿಸಿಕೊಳ್ಳುತ್ತಿರುವುದು, ಸಿಕ್ಕಾಪಟ್ಟೆ ನಗೆ ಪಾಟಲಿಗೆ ಈಡಾಗಿದೆ. ಆದರೆ ಶಿಲ್ಪಾ ಶೆಟ್ಟಿ ಇದರಿಂದ ಇರಿಟೇಟ್ ಆಗಿ ಗಂಡನ ಫೇಸ್ ಮಾಸ್ಕ್ ಕಿತ್ತು ಪಕ್ಕಕ್ಕೆ ಇಡುತ್ತಿದ್ದಾರೆ. 

ಸಿದ್ಧಾರ್ಥ್ ಮಲ್ಹೋತ್ರಾ 10 ವರ್ಷಗಳ ಸಿನಿ ಪಯಣದಲ್ಲಿ ನೀಡಿದ ಹಿಟ್‌ ಸಿನಿಮಾಗಳೆಷ್ಟು

Video Top Stories