ವಿಜಯ್ ದೇವರಕೊಂಡರಂತೆ ಕಾಣಿಸ್ತಾರಾ ಶಾಹಿದ್ ಕಪೂರ್?

ತೆಲುಗಿನ ಸೂಪರ್ ಬ್ಲಾಕ್ ಬಸ್ಟರ್ ಸಿನಿಮ ಅರ್ಜುನ್ ರೆಡ್ಡಿ ಹಿಂದಿಗೆ ಕಬೀರ್ ಸಿಂಗ್ ಆಗಿ ರಿಮೇಕ್ ಆಗಿದೆ. ಶಾಹಿದ್ ಕಪೂರ್, ವಿಜಯ್ ದೇವರಕೊಂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ. ಶಾಹಿದ್ ಕರಿಯರ್ ನಲ್ಲೇ ದಿ ಬೆಸ್ಟ್ ಸಿನಿಮಾ ಆಗಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. 

Share this Video
  • FB
  • Linkdin
  • Whatsapp

Related Video