ಚಡ್ಡಿ ಬಿಟ್ಟು ಚೂಡಿದಾರ ಧರಿಸಿದ ಸಾರಾ ಖಾನ್‌ ಲುಕ್ ಮೆಚ್ಚಿದ ನೆಟ್ಟಿಗರು

ಪ್ರಯಾಣ ಮಾಡುವಾಗ ತುಂಬಾನೇ ಕಂಫರ್ಟ್‌ ಆಗಿರುವ ಉಡುಪುಗಳನ್ನು ಸಾಮಾನ್ಯರು ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಸೆಲೆಬ್ರಿಟಿಗಳು ಸೆನ್ಸೇಷನ್ ಕ್ರಿಯೇಟ್ ಮಾಡಬೇಕೆಂದು ವಿಚಿತ್ರ ವಿಚಿತ್ರ ಔಟ್‌ಫಿಟ್‌ ಸೆಲೆಕ್ಟ್‌ ಮಾಡಿಕೊಳ್ಳುತ್ತಾರೆ. ಸೆಲೆಬ್ರಿಟಿ ಆಗಿದ್ದರೂ ಕಾಮನ್ ಹುಡುಗಿ ರೀತಿ ಜೀವನ ಮಾಡುವ ಸಾರಾ ಅಲಿ ಖಾನ್ ಹೊಸ ಲುಕ್ ವೈರಲ್ ಆಗುತ್ತಿದೆ. ವೈಟ್ ಆಂಡ್ ಪಿಂಕ್‌ ಸೆಲ್ವಾರ್‌ ಧರಿಸಿ ಮುಂಬೈ ಏರ್ಪೋರ್ಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಲುಕ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video