ರಾಕಿ ಭಾಯ್ ಮೇಲೆ ಸ್ಯಾಮ್‌ಗೆ ಕ್ರಶ್; ಸಮಂತಾಗೆ ಬೇಕಂತೆ ಯಶ್ ವಾಯ್ಸ್

, ಸಮಂತಾಗೆ ಯಶ್ ಮೇಲೆ ಕ್ರಶ್ ಆಗಿದೆ. ಅದು ಯಾವ್ ವಿಷದಲ್ಲಿ ಗೊತ್ತಾ.? ಸಮಂತಾಗೆ ರಾಕಿಯ ಕೆಜಿಎಫ್ ವಾಯ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಇತ್ತೀಚೆಗೆ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್' ಸೀಸನ್ 7ರಲ್ಲಿ ಭಾಗವಹಿಸಿದ್ದ ಸಮಂತಾ, ನನಗೆ ಯಶ್ ವಾಯ್ಸ್ ಇಷ್ಟ ಅಂತ ಬಾಯ್ಬಿಟ್ಟಿದ್ದಾರೆ. 'GPSನಲ್ಲಿ ನೀವು ಯಾರ ಧ್ವನಿಯನ್ನು ಕೇಳಲು ಇಷ್ಟ ಪಡುತ್ತೀರಾ? ಎಂದು ಕರಣ್ ಜೋಹರ್ ಸಮಂತಾಗೆ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸಮಂತಾ ಒಂದು ಕ್ಷಣವೂ ಯೋಚನೆ ಮಾಡದೆ ನನ್ನ 'GPSನಲ್ಲಿ ಯಶ್ ಧ್ವನಿ ಇರಬೇಕು ಅವರ ವಾಯ್ಸ್ ಕೇಳಲು ಇಷ್ಟ ಪಡುತ್ತೇನೆ' ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಕೆಜಿಎಫ್ ಸಿನಿಮಾ ಬಂದ್ಮೇಲೆ ಯಶ್ ಸ್ಟಾರ್ಡಮ್ ಹೈ ಪಿಚ್ ನಲ್ಲಿದೆ. ಭಾರತೀಯ ಚಿತ್ರರಂಗದ ಸ್ಟಾರ್ಗಳಿಗೆ ರಾಕಿಂಗ್ ಸ್ಟಾರ್ ಯಶ್ ಸ್ಟಾರ್ ಆಗಿದ್ದಾರೆ. ಇದೀಗ ಟಾಲಿವುಡ್ ಹಾಟ್ ಬ್ಯೂಟಿ, ನಾಗಚೈತನ್ಯರ ಮಾಜಿ ಪತ್ನಿ, ಸಮಂತಾಗೆ ಯಶ್ ಮೇಲೆ ಕ್ರಶ್ ಆಗಿದೆ. ಅದು ಯಾವ್ ವಿಷದಲ್ಲಿ ಗೊತ್ತಾ.? ಸಮಂತಾಗೆ ರಾಕಿಯ ಕೆಜಿಎಫ್ ವಾಯ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಇತ್ತೀಚೆಗೆ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್' ಸೀಸನ್ 7ರಲ್ಲಿ ಭಾಗವಹಿಸಿದ್ದ ಸಮಂತಾ, ನನಗೆ ಯಶ್ ವಾಯ್ಸ್ ಇಷ್ಟ ಅಂತ ಬಾಯ್ಬಿಟ್ಟಿದ್ದಾರೆ. 'GPSನಲ್ಲಿ ನೀವು ಯಾರ ಧ್ವನಿಯನ್ನು ಕೇಳಲು ಇಷ್ಟ ಪಡುತ್ತೀರಾ? ಎಂದು ಕರಣ್ ಜೋಹರ್ ಸಮಂತಾಗೆ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸಮಂತಾ ಒಂದು ಕ್ಷಣವೂ ಯೋಚನೆ ಮಾಡದೆ ನನ್ನ 'GPSನಲ್ಲಿ ಯಶ್ ಧ್ವನಿ ಇರಬೇಕು ಅವರ ವಾಯ್ಸ್ ಕೇಳಲು ಇಷ್ಟ ಪಡುತ್ತೇನೆ' ಎಂದು ಹೇಳಿದ್ದಾರೆ. ಸಮಂತಾ ಯಶ್ ವಾಯ್ಸ್ ಬಗ್ಗೆ ಹೇಳಿದ ವೀಡಿಯೋ ಈ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video