ಭಾರತದ ಅತ್ಯಂತ ಜನಪ್ರಿಯ ನಾಯಕಿ ಪಟ್ಟಿಯಲ್ಲಿ ಸೌತ್ ಸುಂದರಿ ಹೆಸರು..!

ನಮ್ಮ ದೇಶದ ಅತ್ಯಂತ ಜನಪ್ರಿಯ ನಾಯಕಿ ಯಾರು ಎಂಬ ಬಗ್ಗೆ ಇತ್ತೀಚಿಗಷ್ಟೇ ಸಮೀಕ್ಷೆ ನಡೆಸಲಾಗಿದೆ. ಒರಾಮ್ಯಾಕ್ಸ್  ಸಂಸ್ಥೆ ಸಮೀಕ್ಷೆ ನಡೆದಿದ್ದು  ಸ್ಟಾರ್ಸ್ ಇಂಡಿಯಾ ಲವ್ಸ್ ಹೆಸರಿನಲ್ಲಿ ಈ ಸಮೀಕ್ಷೆ ನಡೆಸಿದೆ. 

Share this Video
  • FB
  • Linkdin
  • Whatsapp

ನಮ್ಮ ದೇಶದ ಅತ್ಯಂತ ಜನಪ್ರಿಯ ನಾಯಕಿ ಯಾರು ಎಂಬ ಬಗ್ಗೆ ಇತ್ತೀಚಿಗಷ್ಟೇ ಸಮೀಕ್ಷೆ ನಡೆಸಲಾಗಿದೆ. ಒರಾಮ್ಯಾಕ್ಸ್ ಸಂಸ್ಥೆ ಸಮೀಕ್ಷೆ ನಡೆದಿದ್ದು ಸ್ಟಾರ್ಸ್ ಇಂಡಿಯಾ ಲವ್ಸ್ ಹೆಸರಿನಲ್ಲಿ ಈ ಸಮೀಕ್ಷೆ ನಡೆಸಿದೆ. 

ನನಗೆ ಹೊಡೆದಿಲ್ಲ ಆದರೆ ಹೊಡೆಯೋಷ್ಟೆ ಸಿಟ್ಟು ಮಾಡ್ಕೊಂಡಿದ್ದಾರೆ ನಿರ್ದೇಶಕರು: ಯಶ ಶಿವಕುಮಾರ್

ಸಮೀಕ್ಷೆ ಪ್ರಕಾರ ಸಮಂತಾ (Samantha Ruth Prabhu) ಇದರಲ್ಲಿ ಅಗ್ರಸ್ಥಾನ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸಮಂತಾ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿಲ್ಲ ಆದ್ರೆ ಪ್ಯಾಮಿಲಿ ಮ್ಯಾನ್ ಎನ್ನುವ ಹಿಂದಿ ವೆಬ್ ಸೀರಿಸ್ ನಲ್ಲಿ ಆಕ್ಟ್ ಮಾಡಿದ್ರು ಅಲ್ಲಿಂದ ಸಮಂತಾ ಕೆರಿಯರ್ ನ ಲಕ್ ಬದಲಾಯ್ತು. ಸದ್ಯ ಸಮಂತಾ, ಯಶೋದಾ ಮತ್ತು ಶಾಕುಂತಲಂ ಚಿತ್ರದಲ್ಲಿ ಅಭಿನಯ ಮಾಡ್ತಿದ್ದಾರೆ..ಸಮಂತಾ ಮೊದಲ ಸ್ಥಾನ ಪಡೆದುಕೊಂಡರೆ ಆಲಿಯಾ ಭಟ್ ನಂತರದ ಸ್ಥಾನದಲ್ಲಿದ್ದಾರೆ, ನಯನತಾರಾ ಮೂರನೇ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ದೀಪಿಕಾ ಪಡುಕೋಣೆ, ಕಾಜಲ್ ಅಗರ್ವಾಲ್, ಕೀರ್ತಿ ಸುರೇಶ್, ಕತ್ರಿನಾ ಕೈಫ್, ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಇದ್ದಾರೆ

Related Video