ಟ್ರೋಲಿಗರಿಗೆ ಟೀ ಶರ್ಟ್ ಮೂಲಕ ಮೂಲಕ ಉತ್ತರಿಸಿದ ಸಮಂತಾ! ಹೇಗದು?

ಟಾಲಿವುಡ್ ನಟಿ ಸಮಂತಾಗೆ ವೈಯಕ್ತಿಕ ಜೀವನದಲ್ಲಿ (Personal Life) ಹೊಡೆತ ಬಿದ್ದಾಗಲೇ ಕೆರಿಯರ್‌ ಕೈ ಹಿಡಿದಿದ್ದು. ಒಂದೆಡೆ ಫ್ಯಾಮಿಲ್ ಮ್ಯಾನ್ (Family Man) ವೆಬ್ ಸೀರಿಸ್ ಸಿಕ್ಕಾಪಟ್ಟೆ ಹೆಸರು ತಂದು ಕೊಟ್ಟರೆ, ಮತ್ತೊಂದೆಡೆ ಪುಷ್ಪಾ (Pushpa) ಚಿತ್ರ ಊ ಅಂಟವಾ ಹಾಡು ಇಡೀ ಜಗತ್ತಿಗೆ ಸಮಂತಾ ಪ್ರತಿಭೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು. ಆದರೆ, ಟ್ರೋಲಿಗರು ಸುಮ್ಮನಿರಬೇಕಲ್ಲ? ಎಲ್ಲವಕ್ಕೂ ಈ ನಟಿಯನ್ನು ಬ್ಲೇಮ್ ಮಾಡಿ ಕಾಲೆಳೆದರು. ಮೌನವಾಗಿಯೇ ಇದ್ದ ಸಮಂತಾ ಇದೀಗ ವಿಭಿನ್ನ ಬರಹವುಳ್ಳ ಟೀ ಶರ್ಟ್ ಧರಿಸಿ, ಕಾಲೆಳೆದವರಿಗೆ ಉತ್ತರಿಸಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? 

Share this Video
  • FB
  • Linkdin
  • Whatsapp

ಸಿನಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Related Video