ಎರಡನೇ ವಾರವೂ ಬಾಕ್ಸಾಫೀಸ್‌ನಲ್ಲಿ ಸಲಾರ್ ದರ್ಬಾರ್..! ಕಲೆಕ್ಷನ್‌ನಲ್ಲಿ ದೇಶಾದ್ಯಂತ ನಡೆಯತ್ತಿದೆ ಪ್ರಭಾಸ್ ದಂಡಯಾತ್ರೆ..!
ಸತತ ಮೂರು ಸೋಲು. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಇದ್ರೂ ಸಿಗದ ಸಕ್ಸಸ್. ಇನ್ಮುಂದೆ ಭವಿಷ್ಯವೇ ಮುಗೀತು ಅನ್ನೋ ಮಾತುಗಳು ಕೇಳಿದ್ದು ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್. ಆದ್ರೆ ಇಂದು ಪ್ರಭಾಸ್ ಅಂದ್ರೆ ಬಾಕ್ಸಾಫೀಸ್ ಕಿಂಗ್ ಅಂತ ಎಲ್ಲರೂ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರಭಾಸ್ ನಟಿಸಿರೋ ಸಲಾರ್ ಸಿನಿಮಾದ ಬಿಗ್ ಬಿಗ್ ಸಕ್ಸಸ್.
ಸತತ ಮೂರು ಸೋಲು. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಇದ್ರೂ ಸಿಗದ ಸಕ್ಸಸ್. ಇನ್ಮುಂದೆ ಭವಿಷ್ಯವೇ ಮುಗೀತು ಅನ್ನೋ ಮಾತುಗಳು ಕೇಳಿದ್ದು ಟಾಲಿವುಡ್(Tollywood) ನಟ ಡಾರ್ಲಿಂಗ್ ಪ್ರಭಾಸ್ (Actor Prabhas). ಆದ್ರೆ ಇಂದು ಪ್ರಭಾಸ್ ಅಂದ್ರೆ ಬಾಕ್ಸಾಫೀಸ್ ಕಿಂಗ್ ಅಂತ ಎಲ್ಲರೂ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಪ್ರಭಾಸ್ ನಟಿಸಿರೋ ಸಲಾರ್ ಸಿನಿಮಾದ ಬಿಗ್ ಬಿಗ್ ಸಕ್ಸಸ್.ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್(Prashanth Neel) ನಿರ್ದೇಶನದ ಸಲಾರ್ ಸಿನಿಮಾ ರಿಲೀಸ್ ಆಗಿದ್ದು ಕಳೆದ ವಾರ. ಈ ಒಂದು ವಾರದಲ್ಲಿ ಸಲಾರ್ ಬರೋಬ್ಬರಿ 550 ಕೋಟಿ ಬಾಕ್ಸಾಫೀಸ್ ಬಾಚಿಕೊಂಡಿದೆ. ಈಗ ಎರಡನೇ ವಾರವೂ ಸಲಾರ್ ಹೌಸ್ ಫುಲ್ ಪ್ರದರ್ಶನ ಮುಂದುವರೆದಿದೆ. ಈ ಸಿನಿಮಾ ಎರಡನೇ ವಾರದಲ್ಲಿ 250 ಕೋಟಿ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ. ಅಲ್ಲಿಗೆ ಸಲಾರ್ 800 ಕೋಟಿ ಕ್ಲಬ್ ಸೇರುತ್ತೆ ಅಂತ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ಮಾಡಿದ್ದಾರೆ. ಈ ಮೂಲಕ ಪ್ರಭಾಸ್ ಮತ್ತೆ ಸಕ್ಸಸ್ ಟ್ರ್ಯಾಕ್ಗೆ ಮರಳಿದಂತಾಗುತ್ತೆ. ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ರಿಲೀಸ್ ಆಗಿದ್ದು ಕಳೆದ ವಾರ. ಈ ಒಂದು ವಾರದಲ್ಲಿ ಸಲಾರ್ ಬರೋಬ್ಬರಿ 550 ಕೋಟಿ ಬಾಕ್ಸಾಫೀಸ್ ಬಾಚಿಕೊಂಡಿದೆ. ಈಗ ಎರಡನೇ ವಾರವೂ ಸಲಾರ್ ಹೌಸ್ ಫುಲ್ ಪ್ರದರ್ಶನ ಮುಂದುವರೆದಿದೆ. ಈ ಸಿನಿಮಾ ಎರಡನೇ ವಾರದಲ್ಲಿ 250 ಕೋಟಿ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ. ಅಲ್ಲಿಗೆ ಸಲಾರ್ 800 ಕೋಟಿ ಕ್ಲಬ್ ಸೇರುತ್ತೆ ಅಂತ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ಮಾಡಿದ್ದಾರೆ. ಈ ಮೂಲಕ ಪ್ರಭಾಸ್ ಮತ್ತೆ ಸಕ್ಸಸ್ ಟ್ರ್ಯಾಕ್ಗೆ ಮರಳಿದಂತಾಗುತ್ತೆ.
ಇದನ್ನೂ ವೀಕ್ಷಿಸಿ: Isha Koppikar: ಸೂರ್ಯವಂಶ ಬ್ಯೂಟಿ ಬಾಳಲ್ಲಿ ಎದ್ದ ಬಿರುಗಾಳಿ..! 14 ವರ್ಷದ ಇಶಾ ಕೊಪ್ಪಿಕರ್ ದಾಂಪತ್ಯದಲ್ಲಿ ಬಿರುಕು..!