Aamir Khan Wedding: 3ನೇ ಮದುವೆ ಆದ್ರಾ ಮಿ.ಪರ್ಫೆಕ್ಷನಿಸ್ಟ್?

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ನಟ ಆಮೀರ್ ಖಾನ್ (Aamir Khan) ಮೂರನೇ ಮದುವೆ ಆಗಿದ್ದಾರೆ ಎನ್ನುವ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಆಮೀರ್ ಮತ್ತು ದಂಗಲ್ ನಟಿ ಫಾತೀಮಾ (Fatima Sana) ಜೊತೆಗಿರುವ ಫೋಟೋ ವೈರಲ್ ಆಗುತ್ತಿದೆ. ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಈ ಹಿಂದೆ ಎಲ್ಲರೂ ಮಾತನಾಡುತ್ತಿದ್ದರು. ನಿಜಕ್ಕೂ ಇದು ರಿಯಲ್ ಫೋಟೋ ನಾ? ಈ ವಿಡಿಯೋ ನೋಡಿ...
 
Share this Video
  • FB
  • Linkdin
  • Whatsapp

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್‌ ನಟ ಆಮೀರ್ ಖಾನ್ (Aamir Khan) ಮೂರನೇ ಮದುವೆ ಆಗಿದ್ದಾರೆ ಎನ್ನುವ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಆಮೀರ್ ಮತ್ತು ದಂಗಲ್ ನಟಿ ಫಾತೀಮಾ (Fatima Sana) ಜೊತೆಗಿರುವ ಫೋಟೋ ವೈರಲ್ ಆಗುತ್ತಿದೆ. ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಈ ಹಿಂದೆ ಎಲ್ಲರೂ ಮಾತನಾಡುತ್ತಿದ್ದರು. ನಿಜಕ್ಕೂ ಇದು ರಿಯಲ್ ಫೋಟೋ ನಾ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video