50 ದಿನಗಳ ಬಳಿಕ ಭಾರತಕ್ಕೆ ವಾಪಾಸ್ ಆದ ನಟಿ ರುಬೀನಾ; ಏರ್ಪೋರ್ಟ್‌ಲ್ಲೇ ತಬ್ಬಿ ಮುದ್ದಾಡಿದ ಪತಿ

ಬಿಗ್ ಬಾಸ್‌ ವಿನ್ನರ್ ರುಬಿನಾ ದಿಲಾಯಿಕ್ ಕೇಪ್‌ ಟೌನ್‌ನಲ್ಲಿ Khatron Ke Khiladi 12ರ ಶೂಟಿಂಗ್‌ ಶೆಡ್ಯೂಲ್‌ ಮುಗಿಸಿಕೊಂಡು ಮುಂಬೈಗೆ ಹಿಂತಿರುಗಿದ್ದಾರೆ. 50 ದಿನಗಳ ನಂತರ ಪತ್ನಿಯನ್ನು ನೋಡುತ್ತಿರುವುದುಕ್ಕೆ ಪತಿ ಅಭಿನವ್‌ ಸಖತ್ ಥ್ರಿಲ್ ಆಗಿದ್ದಾರೆ. ಸಾವಿರಾರೂ ಜನರಿದ್ದರೂ ಕೇರ್ ಮಾಡದೆ ಇಬ್ಬರೂ ತಬ್ಬಿಕೊಂಡು ಮುದ್ದಾಡಿದ್ದಾರೆ.  ಇವರ ಲವ್‌ ನೋಡಿ ಅಲ್ಲಿದ್ದವರೆಲ್ಲಾ ನಾಚಿ ನೀರಾಗಿದ್ದಾರೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್‌ ವಿನ್ನರ್ ರುಬಿನಾ ದಿಲಾಯಿಕ್ ಕೇಪ್‌ ಟೌನ್‌ನಲ್ಲಿ Khatron Ke Khiladi 12ರ ಶೂಟಿಂಗ್‌ ಶೆಡ್ಯೂಲ್‌ ಮುಗಿಸಿಕೊಂಡು ಮುಂಬೈಗೆ ಹಿಂತಿರುಗಿದ್ದಾರೆ. 50 ದಿನಗಳ ನಂತರ ಪತ್ನಿಯನ್ನು ನೋಡುತ್ತಿರುವುದುಕ್ಕೆ ಪತಿ ಅಭಿನವ್‌ ಸಖತ್ ಥ್ರಿಲ್ ಆಗಿದ್ದಾರೆ. ಸಾವಿರಾರೂ ಜನರಿದ್ದರೂ ಕೇರ್ ಮಾಡದೆ ಇಬ್ಬರೂ ತಬ್ಬಿಕೊಂಡು ಮುದ್ದಾಡಿದ್ದಾರೆ. ಇವರ ಲವ್‌ ನೋಡಿ ಅಲ್ಲಿದ್ದವರೆಲ್ಲಾ ನಾಚಿ ನೀರಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video