Asianet Suvarna News Asianet Suvarna News
breaking news image

ಗೋವಾದಲ್ಲಿ ರಾಕಿಂಗ್ ದಂಪತಿ; ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಯಶಸ್ಸಿನ ಸಂಭ್ರಮವನ್ನು ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕೆಜಿಎಫ್-2 ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಕಂಪ್ಲೀಟ್ ಬ್ಯೂಸಿ ಆಗಿದ್ದ ಯಶ್ ತನ್ನ ಫ್ಯಾಮಿಲಿಗೆ ಸಮಯ ಕೊಡಲು ಸಾಧ್ಯವಾಗಿರ್ಲಿಲ್ಲ. ಯಶ್ ಹಾಗು ರಾಧಿಕಾ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ವೆಕೇಶನ್ ಅಂತ ಗೋವಾಗೆ ತೆರಳಿದ್ದು ಏರ್ಪೋರ್ಟ್ನಲ್ಲಿ ರಾಕಿಂಗ್ ದಂಪತಿ ಕಾಣಿಸಿಕೊಂಡಿದ್ದಾರೆ. 

 

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಯಶಸ್ಸಿನ ಸಂಭ್ರಮವನ್ನು ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಕೆಜಿಎಫ್-2 ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಕಂಪ್ಲೀಟ್ ಬ್ಯೂಸಿ ಆಗಿದ್ದ ಯಶ್ ತನ್ನ ಫ್ಯಾಮಿಲಿಗೆ ಸಮಯ ಕೊಡಲು ಸಾಧ್ಯವಾಗಿರ್ಲಿಲ್ಲ. ಈಗ ಕೆಜಿಎಫ್-2 ಗೆಲುವಿನಿಂದ ನಿರಾಳರಾಗಿರೋ ರಾಕಿ ತನ್ನ ಪತ್ನಿ ರಾಧಿಕಾರ ತವರು ಮನೆ ಗೋವಾಗೆ ತೆಳಿದ್ದಾರೆ. ಯಶ್ ಹಾಗು ರಾಧಿಕಾ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ವೆಕೇಶನ್ ಅಂತ ಗೋವಾಗೆ ತೆರಳಿದ್ದು ಏರ್ಪೋರ್ಟ್ನಲ್ಲಿ ರಾಕಿಂಗ್ ದಂಪತಿ ಕಾಣಿಸಿಕೊಂಡಿದ್ದಾರೆ. ಯಶ್ ತನ್ನ ಮಕ್ಕಳನ್ನು ಎತ್ತಿಕೊಂಡಿರೋ ಫೋಟೋಗಳು ವೈರಲ್ ಆಗುತ್ತಿದ್ದು, ರಾಕಿಯನ್ನ ನೋಡಿದ ನೆಟ್ಟಿಗರು ಪಕ್ಕಾ ಫ್ಯಾಮಿಲಿ ಮ್ಯಾನ್ ಅಂದ್ರೆ ಯಶ್ ಅಂತ ಫೋಟೋ ಶೇರ್ ಮಾಡಿ ಬರೆದುಕೊಳ್ಳುತ್ತಿದ್ದಾರೆ.

 

Video Top Stories