ರಾಕಿಭಾಯ್ ವಿನಯತೆಗೆ ಮನಸೋತ ಬಾಲಿವುಡ್ ಮೀಡಿಯಾ ಮಂದಿ

ರಾಕಿಂಗ್ ಸ್ಟಾರ್ ಯಶ್ ಮುಂಬೈಗೆ ಭೇಟಿ ನೀಡಿದ್ದ ವೇಳೆ, ಮೀಡಿಯಾ ಜೊತೆ ನಡೆದುಕೊಂಡ ರೀತಿ ಬಹಳ ಚರ್ಚೆಗೆ ಕಾರಣವಾಗಿದೆ.
 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಾಲಿವುಡ್‌'ನಲ್ಲೂ ಇದೀಗ ತುಂಬಾ ಫ್ಯಾನ್ಸ್ ಇದ್ದಾರೆ. ಇತ್ತೀಚೆಗೆ ಸಂದರ್ಶನವೊಂದಕ್ಕಾಗಿ ಯಶ್ ಮುಂಬೈಗೆ ಭೇಟಿ ನೀಡಿದ್ದು, ಆಗ ರಾಕಿಭಾಯ್ ಮೀಡಿಯಾ ಜೊತೆ ನಡೆದುಕೊಂಡ ರೀತಿ ಬಹಳ ಚರ್ಚೆಗೆ ಕಾರಣವಾಗಿದೆ. ಬ್ಯುಸಿ ಸಮಯದಲ್ಲೂ ಯಶ್ ಮುಂದೆ ಹೋಗಿ, ಹಿಂದೆ ಬಂದು ಫೋಟೊಗೆ ಪೋಸ್ ನೀಡಿದ್ದಾರೆ. ಈ ಬಗ್ಗೆ ಅಲ್ಲಿನ ಮೀಡಿಯಾಗಳು ಪ್ರಶಂಸೆ ವ್ಯಕ್ತಪಡಿಸಿವೆ. ಯಶ್ ಹೊಸ ಹೇರ್ ಸ್ಟೈಲ್'ನಲ್ಲಿ ಬಂದದ್ದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು. ಸಧ್ಯ ಯಶ್ ಟೈಮ್ ಇಲ್ಲವೆಂದು ವಾಚ್ ಕಡೆ ತೋರಿಸುವುದು, ನಂತರ ಮುಂದೆ ನಡೆದು ಆ ನಂತರ ಹಿಂದೆ ಬಂದು ಕೆಲ ಫೋಟೊ ಕ್ಲಿಕ್ಕಿಸಿಕೊಂಡು ಮುಂದೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video