
ಸೋಲಿನ ಸುಳಿಯಲ್ಲಿ ಬಿದ್ದ ರಶ್ಮಿಕಾ: ಈ ವರ್ಷ ಕಿರಿಕ್ ಬೆಡಗಿ ಫ್ಲಾಪ್?
ರಶ್ಮಿಮಾ ಮಂದಣ್ಣ ಮಾಡಿದ ಒಂದೊಂದು ಸಿನಿಮಾ ಕೂಡ ಹಿಟ್ ಆಗುತ್ತಿತ್ತು. ಆದರೆ ಈ ವರ್ಷ ಮಾತ್ರ ಅವರಿಗೆ ಸೋಲು ಬೆನ್ನು ಹತ್ತಿದೆ.
ರಶ್ಮಿಕಾ ಮಂದಣ್ಣ ಯಾವ ಸಿನಿಮಾ ಮಾಡಿದ್ರೂ, ಸೂಪರ್ ಹಿಟ್ ಆಗುತ್ತಿತ್ತು. ಹೀಗಾಗೆ ಕಡಿಮೆ ಟೈಂನಲ್ಲಿ ಭಾರತೀಯ ಚಿತ್ರರಂಗದ ಹೆಸರು ಮಾಡಿದರು ಸಾನ್ವಿ. ಹಾಗೂ ಸೂಪರ್ ಸ್ಟಾರ್ಸ್ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ರು. ಆದರೆ 2022ರಲ್ಲಿ ಅವರು ಸೋಲಿನ ಸುಳಿಗೆ ಬಿದ್ದಿದ್ದಾರೆ. ಈ ವರ್ಷ ರಶ್ಮಿಕಾ ನಟಿಸಿದ ಆದವಳು ಮೀಕು ಜೋಹಾರ್ಲು, ಸೀತಾ ರಾಮಂ, ಗುಡ್ ಬೈ ಮೂರು ಸಿನಿಮಾಗಳು ಗೆಲ್ಲಲಾಗದೆ ಮಕಾಡೆ ಮಲಗಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ