ಕೂರಕ್ಕೂ ಆಗ್ತಿಲ್ಲ, ನಿಲ್ಲಕ್ಕೂ ಆಗ್ತಿಲ್ಲ! ಕೆಂಪು ಡ್ರೆಸ್‌ನಲ್ಲಿ ರಶ್ಮಿಕಾ ಪಾಡು...!

ರಶ್ಮಿಕಾ ಮಂದಣ್ಣ ಹಾಕಿಕೊಂಡಿದ್ದ ಆ ಕೆಂಪು ಬಣ್ಣದ ಡ್ರೆಸ್ ಚೆನ್ನಾಗೇನೋ ಇತ್ತು, ಆದರೆ ಕೂರೋಕೂ ಆಗ್ತಿರಲಿಲ್ಲ, ನಿಲ್ಲೋಕೂ ಅಗ್ತಾ ಇರಲಿಲ್ಲ, ಫೋಟೋಗೆ ಪೋಸ್ ಕೊಡುವಾಗ ಅಲ್ಲಿ, ಇಲ್ಲಿ ಸರಿ ಮಾಡಿಕೊಳ್ಳೋದೇ ಆಗ್ತಾ ಇತ್ತು. 

Share this Video
  • FB
  • Linkdin
  • Whatsapp

ರಶ್ಮಿಕಾ ಮಂದಣ್ಣ ಹಾಕಿಕೊಂಡಿದ್ದ ಆ ಕೆಂಪು ಬಣ್ಣದ ಡ್ರೆಸ್ ಚೆನ್ನಾಗೇನೋ ಇತ್ತು, ಆದರೆ ಕೂರೋಕೂ ಆಗ್ತಿರಲಿಲ್ಲ, ನಿಲ್ಲೋಕೂ ಅಗ್ತಾ ಇರಲಿಲ್ಲ, ಫೋಟೋಗೆ ಪೋಸ್ ಕೊಡುವಾಗ ಅಲ್ಲಿ, ಇಲ್ಲಿ ಸರಿ ಮಾಡಿಕೊಳ್ಳೋದೇ ಆಗ್ತಾ ಇತ್ತು. ಇತ್ತೀಚಿಗೆ ಮುಂಬೈಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ರೆಡ್ ಕಲರ್ ಡ್ರೆಸ್ ಹಾಕಿಕೊಂಡು ಹೋಗಿದ್ರು, ಪಾಪ ಅದು ಕಂಫರ್ಟ್ ಆಗದೇ ಪರದಾಡುತ್ತಿದ್ದರು...! 

ಕಾಲಿವುಡ್ ಚಿತ್ರರಂಗದಿಂದ ಪವರ್ ಸ್ಟಾರ್‌ಗೆ ದೊಡ್ಡ ಗೌರವ!

Related Video