ಕಾಲಿವುಡ್ ಚಿತ್ರರಂಗದಿಂದ ಪವರ್ ಸ್ಟಾರ್‌ಗೆ ದೊಡ್ಡ ಗೌರವ!

ಪುನೀತ್‌ರನ್ನು ಇಷ್ಟ ಪಡದ ಜಗತ್ತಿಲ್ಲ. ಅವರ ನಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ.  ಅಪಾರ ಪ್ರೀತಿಗೆ ಪಾತ್ರವಾದ ಪುನೀತ್‌ಗೆ ತಮಿಳು ಚಿತ್ರರಂಗ ದೊಡ್ಡ ಗೌರವ ಕೊಟ್ಟಿದೆ. ಗಲಾಟ ಅನ್ನೋ ಸಂಸ್ಥೆ ಪುನೀತ್ ಹೆಸರಿನಲ್ಲಿ ತಮಿಳು ಕಲಾವಿಧರಿಗೆ ಅವಾರ್ಡ್ ಕೊಟ್ಟಿದೆ. 

Share this Video
  • FB
  • Linkdin
  • Whatsapp

ಕೊಟ್ಟ ಕಾಲಿವುಡ್ ಚಿತ್ರ ಜಗತ್ತು!

Add Asianetnews Kannada as a Preferred SourcegooglePreferred

ಪುನೀತ್‌ರನ್ನು ಇಷ್ಟ ಪಡದ ಜಗತ್ತಿಲ್ಲ. ಅವರ ನಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಪಾರ ಪ್ರೀತಿಗೆ ಪಾತ್ರವಾದ ಪುನೀತ್‌ಗೆ ತಮಿಳು ಚಿತ್ರರಂಗ ದೊಡ್ಡ ಗೌರವ ಕೊಟ್ಟಿದೆ. ಗಲಾಟ ಅನ್ನೋ ಸಂಸ್ಥೆ ಪುನೀತ್ ಹೆಸರಿನಲ್ಲಿ ತಮಿಳು ಕಲಾವಿಧರಿಗೆ ಅವಾರ್ಡ್ ಕೊಟ್ಟಿದೆ. ನಟ ಆರ್ಯ ಸ್ಪೆಷಲ್ ಅಚ್ಯೂಮೆಂಟ್ ಅವಾರ್ಡ್ಅನ್ನ ಅಪ್ಪು ಹೆಸರಿನಲ್ಲಿ ಪಡೆದಿದ್ದಾರೆ. ಅಪ್ಪು ಪತ್ನಿ ಅಶ್ವಿನ ಆರ್ಯಗೆ ಈ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. 

ಮ್ಯಾನ್ ಆಫ್ ಹ್ಯೂಮ್ಯಾನಿಟಿಗೆ ಬೆಸ್ಟ್ ಎಕ್ಸಾಂಪಲ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಹೀಗಾಗಿ ಅಪ್ಪು ಅಂದ್ರೆ ಅಜ್ಜ ಅಜ್ಜಿ, ಅಪ್ಪ ಅಮ್ಮ, ಅಕ್ಕ ತಂಗಿ, ಮಕ್ಕಳು ಎನ್ನದೇ ಇಡೀ ಮನೆ ಮಂದಿಯೇ ಇಷ್ಟ ಪಡುತ್ತಾರೆ. ಇದೇ ಪ್ರೀತಿಯಿಂದ ಗಲಾಟ ಸಂಸ್ಥೆ ಅಪ್ಪುಗೆ ಈ ಬಾರಿ ಫೇವರಿಟ್ ಆಕ್ಟರ್ ಅವಾರ್ಡ್ ಕೊಟ್ಟಿದೆ. ನಟ ಆರ್ಯ ಈ ಅವಾರ್ಡ್‌ನ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಕೊಟ್ಟಿದ್ದಾರೆ. 

ಇತ್ತೀಚೆಗೆ ಖಾಸಗಿ ವಾಹಿಸಿ ಕಾರ್ಯಕ್ರಮದ ವೇಧಿಕೆ ಮೇಲೆ ಅಪ್ಪು ಬಗ್ಗೆ ಸುದೀಪ್ ಆಡಿದ್ದ ಮಾತು ಕೇಳಿ, ಶಿವಣ್ಣ ಜೋರಾಗಿ ಅತ್ತೇ ಬಿಟ್ಟಿದ್ರು.. ಇಂತಹ ಅದೆಷ್ಟೋ ವೀಡಿಯೋಗಳು ಅಪ್ಪು ಮೇಲಿನ ಪ್ರೀತಿಗೆ ಅಭಿಮಾನಕ್ಕೆ ಸಾಕ್ಷಿಯಾಗಿ ಸಿಗುತ್ತವೆ. ಇನ್ನು ಮೂರು ತಿಂಗಳು ಕಳೆದ್ರೆ ಅಪ್ಪು ಕೊನೆಯುಸಿರು ಎಳೆದು ಒಂದು ವರ್ಷ ಆಗುತ್ತೆ.


Related Video