ಅವತಾರವೋ? ಅವಾಂತರವೋ? ಮದುಮಗಳ ಅವತಾರದಲ್ಲಿ ರಾನು ಮಂಡಲ್‌!

ರಾತ್ರೋ ರಾತ್ರಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ರಾನು ಮಂಡಲ್ ಕೆಲ ಕಾಲ ಮಾಯವಾಗಿದ್ದರು. ಇದೀಗ ಹೊಸ ಅವತಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಚ್ಚಾ ಬಾದಾಮ್ ಹಾಡು ಹಾಡೋಕೆ, ಮದುಮಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ರಾತ್ರೋ ರಾತ್ರಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ರಾನು ಮಂಡಲ್ ಕೆಲ ಕಾಲ ಮಾಯವಾಗಿದ್ದರು. ಇದೀಗ ಹೊಸ ಅವತಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಚ್ಚಾ ಬಾದಾಮ್ ಹಾಡು ಹಾಡೋಕೆ, ಮದುಮಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಂಗ್ಯಾಕಮ್ಮಾ ಈ ವೇಷ ಎಂದು ಕೆಲವರು ಕಾಲೆಳೆದರೆ, ಇನ್ನು ಕೆಲವರು ಕಚ್ಚಾ ಬಾದಾಮ್ ಹಾಡನ್ನೇ ಗಬ್ಬೆಬ್ಬಿಸಿದೆಯಲ್ಲಮ್ಮೋ ಎಂದು ಕಾಲೆಳೆದಿದ್ದಾರೆ. 

ರಾಕಿ ಭಾಯ್ 'ವೈಲೆನ್ಸ್' ಡೈಲಾಗ್ ಹೊಡೆದ ವಾರ್ನರ್, ವಿಡಿಯೋ ವೈರಲ್

Related Video