ರಾಮ್‌ ಗೋಪಾಲ್‌ ವರ್ಮಾ ಈ ಟ್ಟೀಟ್‌ನಿಂದ ಮತ್ತೆ ಶುರುವಾಯ್ತು ಸಂಕಷ್ಟ!

ವಿವಾದಾತ್ಮಕ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಸುಮ್ಮನೆ ಟ್ಟೀಟ್ ಮಾಡಿ, ಮಾಡಿ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸ್ಟಾರ್ ನಟರ ಕುಟುಂಬದ ಸದಸ್ಯರ ಕಾಲೆಳೆಯುವುದು ಇವರಿಗೊಂದು ಚಟ. ಆದರೆ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್‌ಗೆ ಬಳಸಿದ ಪದಕ್ಕೆ ಇಡೀ ಅಭಿಮಾನಿಗಳ ಬಳಗ ಗರಂ ಆಗಿದೆ.
 
Share this Video
  • FB
  • Linkdin
  • Whatsapp

ವಿವಾದಾತ್ಮಕ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಸುಮ್ಮನೆ ಟ್ಟೀಟ್ ಮಾಡಿ, ಮಾಡಿ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸ್ಟಾರ್ ನಟರ ಕುಟುಂಬದ ಸದಸ್ಯರ ಕಾಲೆಳೆಯುವುದು ಇವರಿಗೊಂದು ಚಟ. ಆದರೆ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್‌ಗೆ ಬಳಸಿದ ಪದಕ್ಕೆ ಇಡೀ ಅಭಿಮಾನಿಗಳ ಬಳಗ ಗರಂ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video