ರಣವೀರ್‌ ರೀತಿ ನನ್ನ ಬಾಯ್‌ಫ್ರೆಂಡ್‌ ಬೆತ್ತಲಾದರೆ ಸಾಯಿಸಿ ಬಿಡುವೆ: ರಾಖಿ ಸಾವಂತ್

ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಬಾಯ್‌ಫ್ರೆಂಡ್‌ ಜೊತೆ ಜಿಮ್ ಬಳಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸೆನ್ಸೇಷನ್‌ ಕ್ರಿಯೇಟ್ ಮಾಡುತ್ತಿರುವ ರಣವೀರ್ ಸಿಂಗ್‌ ಲುಕ್‌ ಬಗ್ಗೆ ಮಾತನಾಡಿದ್ದಾರೆ. ರಣವೀರ್ ನಗ್ನನಾಗಿಲ್ಲ ನೋಡುವವರ ಕಣ್ಣು ಸರಿ ಇಲ್ಲ ಆದರೆ ನನ್ನ ಬಾಯ್‌ಫ್ರೆಂಡ್ ಆದಿಲ್ ಈ ರೀತಿ ಮಾಡಿದ್ದರೆ ಅವನನ್ನು ನಾನು ಕೊಲೆ ಮಾಡುವೆ ಎಂದಿದ್ದಾರೆ ರಾಖಿ ಸಾವಂತ್.

First Published Jul 23, 2022, 4:34 PM IST | Last Updated Jul 23, 2022, 4:34 PM IST

ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಬಾಯ್‌ಫ್ರೆಂಡ್‌ ಜೊತೆ ಜಿಮ್ ಬಳಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸೆನ್ಸೇಷನ್‌ ಕ್ರಿಯೇಟ್ ಮಾಡುತ್ತಿರುವ ರಣವೀರ್ ಸಿಂಗ್‌ ಲುಕ್‌ ಬಗ್ಗೆ ಮಾತನಾಡಿದ್ದಾರೆ. ರಣವೀರ್ ನಗ್ನನಾಗಿಲ್ಲ ನೋಡುವವರ ಕಣ್ಣು ಸರಿ ಇಲ್ಲ ಆದರೆ ನನ್ನ ಬಾಯ್‌ಫ್ರೆಂಡ್ ಆದಿಲ್ ಈ ರೀತಿ ಮಾಡಿದ್ದರೆ ಅವನನ್ನು ನಾನು ಕೊಲೆ ಮಾಡುವೆ ಎಂದಿದ್ದಾರೆ ರಾಖಿ ಸಾವಂತ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment