Rakhi Sawant; ನಮಾಜ್ ಮಾಡಿದ ರಾಖಿ ಸಾವಂತ್, ಸಖತ್ ಟ್ರೋಲ್

ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ನಮಾಜ್ ಮಾಡಿದ್ದಾರೆ. ಹಿಜಾಬ್ ಧರಿಸಿ ನಮಾಜ್ ಮಾಡಿದ ಆದಿಲ್ ಪತ್ನಿ ಸಖತ್ ಟ್ರೋಲ್ ಆಗಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ನಮಾಜ್ ಮಾಡಿದ್ದಾರೆ. ಹಿಜಾಬ್ ಧರಿಸಿ ನಮಾಜ್ ಮಾಡಿದ ಆದಿಲ್ ಪತ್ನಿ ಸಖತ್ ಟ್ರೋಲ್ ಆಗಿದ್ದಾರೆ. ಉಗುರು ಬಣ್ಣ ಧರಿಸಿ ನಮಾಜ್ ಮಾಡಿದ್ದಾರೆ ಎಂದು ಸಖತ್ ಟ್ರೋಲ್ ಆಗುತ್ತಿದ್ದಾರೆ. ಆದಿಲ್ ನನ್ನು ಮದುವೆಯಾದ ಬಳಿಕ ರಾಖಿ ಮುಸ್ಲಿಂ ಆಗಿ ಬದಲಾಗಿದ್ದಾರೆ. ಅನೇಕ ಬಾರಿ ಬುರ್ಕಾ ಧರಿಸಿ ಓಡಾಡಿದ್ದಾರೆ. ಮದುವೆಯಾಗಿ ಕೆಲವೇ ತಿಂಗಳಲ್ಲಿಆದಿಲ್ ಮತ್ತು ರಾಖಿ ನಡುವೆ ಕಿತ್ತಾಟ ಪ್ರಾರಂಭವಾಗಿದೆ. ಸದ್ಯ ಆದಿಲ್ ಜೈಲಿನಲ್ಲಿದ್ದಾರೆ. ರಾಖಿ ಸಾವಂತ್ ತನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಸ್ಟೇಷನ್, ಕೋರ್ಟ್ ಸುತ್ತಾಡುತ್ತಿದ್ದಾರೆ. 

Related Video