ಬ್ರೇಕಪ್ ಆಯ್ತಾ ಎಂದು ಕೇಳಿದ ಪತ್ರಕರ್ತನಿಗೆ ಹಿಗ್ಗಾಮುಗ್ಗಾ ಹೊಡೆದ ರಾಖಿ ಸಾವಂತ್; ವಿಡಿಯೋ ವೈರಲ್!
ಸಣ್ಣ ಪುಟ್ಟ ಪರ್ಸನಲ್ ವಿಚಾರಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳುವ ರಾಖಿ ಸಾವಂತ್‌ರನ್ನು ಖಾಸಗಿ ಮಾಧ್ಯಮ ಪತ್ರಕರ್ತರೊಬ್ಬರು ನೀವು ಆದಿಲ್ ಜೊತೆ ಬ್ರೇಕಪ್ ಮಾಡಿಕೊಂಡ್ರಾ? ಎಲ್ಲೆಡೆ ಹರಿದಾಡುತ್ತಿದೆ ಎಂದಿದ್ದಾರೆ. ಕೋಪ ಮಾಡಿಕೊಂಡ ರಾಖಿ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಆದಿಲ್ ಮುಖ ನೋಡಿ ನಕ್ಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment