ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ? ಅವರೇ ಹೇಳ್ತಾರೆ

ರಜನಿಕಾಂತ್. ಕಾಲಿವುಡ್ ಸೂಪರ್ ಸ್ಟಾರ್,  ತಲೈವ ರಜಿನಿ ಈ ಸೂಪರ್ ಸ್ಟಾರ್ ಪಟ್ಟಕ್ಕೆ ಏರಲು ಎಷ್ಟೆಲ್ಲಾ ಅವಮಾನ ಅನುಭವಿಸಿದ್ದಾರೆ ಗೊತ್ತಾ..? ಆ ಅವಮಾನದ ಕಥೆಯನ್ನ ರಜನಿಕಾಂತ್ ಹೇಳಿದ್ದಾರೆ ಕೇಳಿ..

Share this Video
  • FB
  • Linkdin
  • Whatsapp

ರಜನಿಕಾಂತ್. ಕಾಲಿವುಡ್ ಸೂಪರ್ ಸ್ಟಾರ್, ತಲೈವ ರಜಿನಿ ಈ ಸೂಪರ್ ಸ್ಟಾರ್ ಪಟ್ಟಕ್ಕೆ ಏರಲು ಎಷ್ಟೆಲ್ಲಾ ಅವಮಾನ ಅನುಭವಿಸಿದ್ದಾರೆ ಗೊತ್ತಾ..? ಆ ಅವಮಾನದ ಕಥೆಯನ್ನ ರಜನಿಕಾಂತ್ ಹೇಳಿದ್ದಾರೆ ಕೇಳಿ.

Add Asianetnews Kannada as a Preferred SourcegooglePreferred

'ಪುಷ್ಪ' ದ ಶ್ರೀವಲ್ಲಿ ಐಕಾನಿಕ್ ಸ್ಟೆಪ್ ಸೃಷ್ಟಿ ಅಗಿದ್ದು ಹೇಗೆ, ಹೇಳ್ತಾರೆ ಅಲ್ಲು ಅರ್ಜುನ್!

ನೀನು ನಾಳೆ ಶೂಟಿಂಗ್ಗೆ ಬಾ.. ನೀನು ಮೇಕಪ್ ಹಾಕೋ ಮೊದಲೇ ನಾನು 500 ರೂಪಾಯಿ ಕೊಡ್ತೇನೆ ಅಂತ ಹೇಳಿದ್ರು. ಮರುದಿನ 9 ಗಂಟೆಗೆ ಶೂಟಿಂಗ್.. ಕಾರು ಬಂತು ಎವಿಎಂ ಸ್ಟುಡಿಯೋದಲ್ಲಿ ಶೂಟಿಂಗ್.. ಶೂಟಿಂಗ್ ಹೋದೆ. ಹೀರೋ ಎಲ್ಲಾ ಬಂದಾಯ್ತು. ರೆಡಿಯಾಗು ಅಂದ್ರು. ಆಗ 500 ರೂಪಾಯಿ ಕೊಡಿ ಅಂದೆ. ಅಲ್ಲಪ್ಪ ಮೊದಲು ಮೇಕಪ್ ಹಾಕು 500 ಕೊಡುತ್ತೇನೆ ಹೀರೋ ಎಲ್ಲಾ ಬಂದಾಯ್ತು ಅಂದ್ರು. ಇಲ್ಲ 500 ರೂಪಾಯಿ ಕೊಟ್ರೆ ಮೇಕಪ್ ಹಾಕ್ತೀನಿ ಅಂದೆ. ಬಿಳಿ ಬಣ್ಣದ ಅಂಬಾಸೀಡರ್ ಕಾರು ಫಾಸ್ಟ್ ಆಗಿ ಬಂತು ನಿಲ್ತು. ಬಾಗಿಲಿ ತೆರೆದು ನಿರ್ಮಾಪಕರು ಇಳಿದು ಏನೂ ನೀನು ದೊಡ್ಡ ಆರ್ಟಿಸ್ಟಾ ದೊಡ್ಡ ಹೀರೋನಾ.? ಏನ್ ದುಡ್ಡು ಕೊಟ್ಟಿಲ್ಲ ಅಂದ್ರೆ ಬಣ್ಣ ಹಚ್ಚೋದೆ ಇಲ್ವಾ..? ನಿಮ್ಮಂಥವರನ್ನ ಎಷ್ಟೋ ಜನರನ್ನ ನೋಡಿದ್ದೇನೆ. ನೀವೆಲ್ಲಾ ರಸ್ತೆಯಲ್ಲಿ ಅಲೆಯುತ್ತೀರಾ.. ಪಾತ್ರನೂ ಕೋಡಲ್ಲ ಏನು ಕೊಡಲ್ಲ ಹೋಗು ಅಂದ್ರು. 

ಪತ್ನಿ ಟ್ವಿಂಕಲ್ ವಿರುದ್ಧ ರಾಕ್ ಗೇಲಿ ಮಾಡಿದರೆ ಏನ್ ಮಾಡ್ತೀರಾ? ಅಕ್ಷಯ್ ಉತ್ತರಕ್ಕೆ ಬೆಚ್ಚಿದ KJ

ಇದೇ ರಸ್ತೆಯಲ್ಲಿ ಫಾರಿನ್ ಕಾರು ತಗೋಂಡು ಕಾರಲ್ಲಿ ಕಾಲ್ ಮೇಲೆ ಕಾಲ್ ಹಾಕಿ ಕೂತುಕೊಂಡು ಇದೇ ಎ.ವಿ.ಎಂ ಸ್ಟುಡಿಯೋಗೆ ಬರದಿದ್ದರೆ ನನ್ನ ಹೆಸರು ರಜನಿಕಾಂತ್ ಅಲ್ಲ ಅಂತ ನಿರ್ಧಾರ ಮಾಡಿದೆ. ಕೊನೆಗೆ ಎರಡು ವರ್ಷದ ನಂತರ ಇಟಾಲಿಯನ್ ಫಿಯೆಟ್ನ ನಾಲ್ಕು ಕಾಲ್ ಲಕ್ಷದ ಕಾರು ತೆಗೆದುಕೊಂಡು ಬಂದೆ. ಫಾರಿನ್ ಕಾರಿಗೆ ಫಾರಿನ್ ಡ್ರೈವರ್ ಅಂತ ರಾಬಿನ್ ಸನ್ ಅನ್ನೋ ಆಂಗ್ಲೋ ಇಂಡಿಯನ್ ಡ್ರೈವರ್ನ ಕರೆಸಿಕೊಂಡೆ. ಕಾರಿನಲ್ಲಿ ಕೂತು ಬಿಡಾ ಬಂಡಿನಾ ಎ.ವಿ.ಎಂ ಸ್ಟುಡಿಯೋಗೆ ಅಂದೆ' ಅಂತಾರೆ!

Related Video