Asianet Suvarna News Asianet Suvarna News

ಏರ್ಪೋರ್ಟ್‌ನಲ್ಲಿ ಮುಖ ಮುಚ್ಚಿಕೊಂಡು ಓಡಾಡಿದ ರಾಜ್ ಕುಂದ್ರ, ಇದೆಂಥಾ ಅವತಾರ ರೀ.?

ಅಶ್ಲೀಲ ಚಿತ್ರಗಳ ದಂಧೆ ವಿಚಾರಕ್ಕೆ ಜೈಲು, ಬೇಲು, ಕೋರ್ಟ್ ಅಂತ ತಿರುಗುತ್ತಿದ್ದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಏರ್‌ಪೋರ್ಟ್‌ನಲ್ಲಿ ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಪಬ್ಲಿಕ್‌ನಲ್ಲಿ ಮುಖ ತೋರಿಸೋಕೆ ಆಗದೇ, ಹೀಗೆ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಪ್ಯಾಪರಾಜಿಗಳು ಬಿಟ್ಟಾವೆಯೇ..? ಕೊನೆಗೂ ಪತ್ತೆ ಹಚ್ಚಿಯೇ ಬಿಟ್ರು...!

ಮತ್ತೆ ಗಾಳಿಪಟ ಹಾರಿಸಲು ಸಜ್ಜು ಭಟ್ರ ಹುಡುಗ್ರು! ಈ ಬಾರಿ ಹೇಗಿರುತ್ತೆ ಗಾಳಿಪಟ-2?

Video Top Stories