Rachita Ram ತೆಲುಗು ಸಿನಿಮಾ Super Machi ರಿಲೀಸ್!

ಸ್ಯಾಂಡಲ್‌ವುಡ್‌ (Sandalwood) ಬೇಡಿಕೆಯ ನಟಿ ರಚಿತಾ ರಾಮ್ (Rachita Ram) 'ಸೂಪರ್ ಮಚ್ಚಿ' ಚಿತ್ರದ ಮೂಲಕ ತೆಲುಗು (Tollywood) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಚಿತ್ರ ಬಿಡುಗಡೆ ಆಗಿದ್ದು, ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅಳಿಯ ಕಲ್ಯಾಣ್ ದೇವ್‌ (Kalyan Dev) ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಚಿತ್ರದ ಪೋಸ್ಟರ್ ಲುಕ್ ಮತ್ತು ಟ್ರೈಲರ್ ಸಖತ್ ವೈರಲ್, ಅಗಿದ್ದು ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ (Sandalwood) ಬೇಡಿಕೆಯ ನಟಿ ರಚಿತಾ ರಾಮ್ (Rachita Ram) 'ಸೂಪರ್ ಮಚ್ಚಿ' ಚಿತ್ರದ ಮೂಲಕ ತೆಲುಗು (Tollywood) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಚಿತ್ರ ಬಿಡುಗಡೆ ಆಗಿದ್ದು, ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅಳಿಯ ಕಲ್ಯಾಣ್ ದೇವ್‌ (Kalyan Dev) ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಚಿತ್ರದ ಪೋಸ್ಟರ್ ಲುಕ್ ಮತ್ತು ಟ್ರೈಲರ್ ಸಖತ್ ವೈರಲ್, ಅಗಿದ್ದು ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video