Asianet Suvarna News Asianet Suvarna News

ದೇಸಿ ಗರ್ಲ್ ಬರ್ತ್‌ಡೇ, ಪೂಲ್ ಫೋಟೋಸ್ ವೈರಲ್

Jul 20, 2021, 3:30 PM IST

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಬರ್ತ್‌ಡೇ ದಿನ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ದೇಸಿ ಗರ್ಲ್‌ಗೆ 39 ವರ್ಷವಾಗಿದ್ದು ಈ ಹಿನ್ನೆಲೆ ವೀಶೇಷ ಫೋಟೊ ಶೇರ್ ಮಾಡಿದ್ದಾರೆ.

ನಟನ ಸುಳ್ಳು ಸಾವಿನ ಸುದ್ದಿ: ರಿಪೋರ್ಟ್ ಮಾಡಿದ್ರೆ ಯೂಟ್ಯೂಬ್ ಕೊಟ್ಟ ಸ್ಪಷ್ಟನೆ ಇದು

ಪೂಲ್‌ನಲ್ಲಿ ಬ್ಲಾಕ್ ಬಿಕಿನಿಯಲ್ಲಿ ಕಾಣಿಸಿಕೊಂಡ ನಟಿಗೆ ಎಲ್ಲರೂ ಶುಭಾಶಯಗಳನ್ನು ತಿಳಿಸಿದ್ದಾರೆ. ನಟಿಯ ಪೂಲ್ ಬರ್ತ್‌ಡೇ ಫೋಟೋ ವೈರಲ್ ಆಗಿದೆ.