ನಟನ ಸುಳ್ಳು ಸಾವಿನ ಸುದ್ದಿ: ರಿಪೋರ್ಟ್ ಮಾಡಿದ್ರೆ ಯೂಟ್ಯೂಬ್ ಕೊಟ್ಟ ಸ್ಪಷ್ಟನೆ ಇದು

ಜನಪ್ರಿಯ ನಟ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡರಂತೆ. ಇಂತಹ ಸುದ್ದಿ ನೋಡಿ ಶಾಕ್ ಆಗಿದ್ದಾರೆ ಸೌತ್ ನಟ. ಬದುಕಿದ್ದಾಗಲೇ ಸಾವು ಅನ್ನೋ ಸೆಲೆಬ್ರಿಟಿ ಲಿಸ್ಟ್‌ನಲ್ಲಿ ಸಿದ್ಧಾರ್ಥ್ ಹೆಸರೂ ಸೇರಿತ್ತು.

First Published Jul 20, 2021, 3:11 PM IST | Last Updated Jul 20, 2021, 3:22 PM IST

ಜನಪ್ರಿಯ ನಟ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡರಂತೆ. ಇಂತಹ ಸುದ್ದಿ ನೋಡಿ ಶಾಕ್ ಆಗಿದ್ದಾರೆ ಸೌತ್ ನಟ. ಬದುಕಿದ್ದಾಗಲೇ ಸಾವು ಅನ್ನೋ ಸೆಲೆಬ್ರಿಟಿ ಲಿಸ್ಟ್‌ನಲ್ಲಿ ಸಿದ್ಧಾರ್ಥ್ ಹೆಸರೂ ಸೇರಿತ್ತು.

ಇಂದ್ರಜಿತ್ ಲಂಕೇಶ್‌ಗೆ ದರ್ಶನ್‌ ಫ್ಯಾನ್ಸ್‌ ಬೆದರಿಕೆ..!

ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿದ ಮೇಲೆ ನಟ ಇದನ್ನು ರಿಪೋರ್ಟ್ ಮಾಡಿದ್ದಾರೆ. ಆದರೆ ಇದಕ್ಕೆ ಯೂಟ್ಯೂಬ್ ಕೊಟ್ಟ ಪ್ರತಿಕ್ರಿಯೆ ಇನ್ನೂ ವಿಚಿತ್ರ. ಕ್ಷಮಿಸಿ ಇದರಲ್ಲಿ ತಪ್ಪೇನು ಕಾಣಿಸ್ತಿಲ್ಲ ಅಂತ ಉತ್ತರಿಸಿದೆ ಯೂಟ್ಯೂಬ್

Video Top Stories