Prabhas Meal cost: ಪ್ರಭಾಸ್ 1 ದಿನದ ಊಟದ ಖರ್ಚು ಇಷ್ಟೊಂದಾ? ನಟ ಊಟಕ್ಕಾಗಿ ಲಕ್ಷ ಖರ್ಚು ಮಾಡ್ತಾರಾ ?

ನಟ ಪ್ರಭಾಸ್‌ ಒಂದು ದಿನದ ಊಟದ ಖರ್ಚು ಎರಡು ಲಕ್ಷ ರೂಪಾಯಿಯಂತೆ. ಅಲ್ಲದೇ ಅವರಿಗೆ ಊಟವೆಂದರೇ ತುಂಬಾ ಇಷ್ಟವಂತೆ.
 

First Published Dec 29, 2023, 11:08 AM IST | Last Updated Dec 29, 2023, 11:08 AM IST

ನಟ ಪ್ರಭಾಸ್‌ಗೆ ಊಟವೆಂದರೇ ತುಂಬಾ ಇಷ್ಟವಂತೆ. ಹಾಗಾಗಿ ಅವರು ಊಟಕ್ಕೇನೆ ದಿನಕ್ಕೆ ಲಕ್ಷ ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡುತ್ತಾರಂತೆ. ಸದ್ಯ ಅವರ ಸಲಾರ್‌ ಸಿನಿಮಾ(salaar Movie) ಹಿಟ್‌ ಆಗಿದ್ದು, ಕೋಟಿ ಕೋಟಿ ಕಲೆಕ್ಷನ್‌ ಮಾಡುತ್ತಿದೆ. ಇವರು ಒಂದು ದಿನದ ಊಟಕ್ಕೆ(Dinner cost) ಎರಡು ಲಕ್ಷ ರೂಪಾಯಿ ಖರ್ಚು ಮಾಡುತ್ತಾರಂತೆ. ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್‌(Prabhas)  ಒಬ್ಬರೇ ಊಟ ಮಾಡೋದು ತೀರ ಕಡಿಮೆ.ಅವರು ಶೂಟಿಂಗ್ ಲೊಕೇಶನ್ ನಲ್ಲಿ ತಮ್ಮ ಜೊತೆಗಿರುವ ನೂರಾರು ಮಂದಿಗೆ ಊಟ ತಂದು ಕೊಡುತ್ತಾರೆ. ಕೆಲವೊಮ್ಮೆ ಪ್ರತಿನಿತ್ಯ ಜೊತೆಯಲ್ಲಿದ್ದವರಿಗೆ ಊಟ ಕೊಡಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಹೀಗಾಗಿ ಪ್ರಭಾಸ್ ದಿನದ ಊಟದ ಬೆಲೆ ಲಕ್ಷಗಟ್ಟಲೆ ಆಗಲಿದೆ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ:  Vishal with Girl: ವಿದೇಶದಲ್ಲಿ ಯುವತಿ ಜೊತೆ ಸಿಕ್ಕಿಬಿದ್ರಾ ನಟ ವಿಶಾಲ್? ಮುಖ ಮುಚ್ಚಿಕೊಂಡು ಓಡಿದ್ದೇಕೆ ಕಾಲಿವುಡ್ ಸ್ಟಾರ್?

Video Top Stories