ಒಂದೇ ಹುಡುಗಿನ ಲವ್‌ ಮಾಡಿದ ಇಬ್ಬರು ಸೂಪರ್‌ ಸ್ಟಾರ್‌ಗಳ ಲವ್‌ ಸೀಕ್ರೆಟ್‌ ಔಟ್

ಬಾಹುಬಲಿ ಸ್ಟಾರ್ ಗಳಿಬ್ಬರು ಒಂದೇ ಹುಡುಗಿನ ಲವ್ ಮಾಡಿದ್ರಂತೆ. ಹೌದು ಬಾಹುಬಲಿ ಹೀರೋ ಪ್ರಭಾಸ್ ಮತ್ತು ವಿಲನ್ ಬಲ್ಲಾಳದೇವ ರಾಣಾ ದಗ್ಗುಬಾಟಿ ಇಬ್ಬರು ಒಂದೇ ಹುಡುಗಿ ಹಿಂದೆ ಬಿದ್ದಿದ್ದರಂತೆ. ಆ ಹುಡುಗಿ ಮತ್ಯಾರು ಅಲ್ಲು ನಟಿ ತ್ರಿಷಾ. ಹೌದು ಪ್ರಭಾಸ್ ಮತ್ತು ರಾಣಾ ಇಬ್ಬರು ತ್ರಿಷಾರನ್ನು ಪ್ರೀತಿಸುತ್ತಿದ್ದರಂತೆ. ಅದರಲ್ಲೂ ರಾಣಾ ದಗ್ಗುಬಾಟಿ ಸುಮಾರು 10 ವರ್ಷಗಳ ಕಾಲ ತ್ರಿಷಾರನ್ನು ಪ್ರೀತಿಸುತ್ತಿದ್ದರಂತೆ. ಪ್ರಭಾಸ್ ಮತ್ತು ತ್ರಿಷಾ ಇಬ್ಬರು ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದರೆ ತ್ರಿಷಾ 

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video