ಗರ್ಭಿಣಿಯರು ಕಪ್ಪು ಬಟ್ಟೆ ಧರಿಸುತ್ತಾರಾ?; ಸೋನಂ ಕಪೂರ್‌ಗೆ ನೆಟ್ಟಿಗರಿಂದ ಕ್ಲಾಸ್!
ನಟಿ ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಿನಿ ಸ್ನೇಹಿತರು ಆಯೋಜಿಸಿದ ಬೇಬಿ ಶವರ್ ಕ್ಯಾನ್ಸಲ್ ಆದ ಬೆನ್ನಲೆ ಇಬ್ಬರೂ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸೋನಂ ಕಪೂರ್ ಕಪ್ಪು ಟೀ-ಶರ್ಟ್, ಶರ್ಟ್, ಸ್ಕರ್ಟ್, ಶೋ ಮತ್ತು ಬ್ಯಾಗ್ ಧರಿಸಿರುವುದು ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಗರ್ಭಿಣಿಯರು ಕಪ್ಪು ಧರಿಸಬಾರದು ಎಂದು ಸಲಹೆ ಕೊಟ್ಟಿದ್ದಾರೆ.

Add Asianetnews Kannada as a Preferred Source

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment