Asianet Suvarna News Asianet Suvarna News

ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ನೋರಾ..!

ಬಾಲಿವುಟ್ ನಟಿ ನೋರಾ ಫತೇಹಿ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಇಂಟರ್‌ನೆಟ್‌ನಲ್ಲಿ ಓಡಾಡ್ತಿದ್ದಾರೆ. ಬಾಲಿವುಡ್ ಟಾಪ್ ಡ್ಯಾನ್ಸರ್ ನೋರಾ ಯಾವಾಗ್ಲೂ ಡಿಫರೆಂಟ್ ಡ್ರೆಸ್ ಆರಿಸಿಕೊಳ್ಳುತ್ತಾರೆ. ಹಾಗಾಗಿ ಅವರು ಪ್ರತಿಬಾರಿ ಹೊರಗೆ ಬಂದಾಗಲೂ ಅವರ ಡ್ರೆಸ್ ಸ್ಟೈಲ್ ಕ್ಲಿಕ್ ಆಗುತ್ತದೆ.

Sep 19, 2021, 3:42 PM IST

ಬಾಲಿವುಟ್ ನಟಿ ನೋರಾ ಫತೇಹಿ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಇಂಟರ್‌ನೆಟ್‌ನಲ್ಲಿ ಓಡಾಡ್ತಿದ್ದಾರೆ. ಬಾಲಿವುಡ್ ಟಾಪ್ ಡ್ಯಾನ್ಸರ್ ನೋರಾ ಯಾವಾಗ್ಲೂ ಡಿಫರೆಂಟ್ ಡ್ರೆಸ್ ಆರಿಸಿಕೊಳ್ಳುತ್ತಾರೆ. ಹಾಗಾಗಿ ಅವರು ಪ್ರತಿಬಾರಿ ಹೊರಗೆ ಬಂದಾಗಲೂ ಅವರ ಡ್ರೆಸ್ ಸ್ಟೈಲ್ ಕ್ಲಿಕ್ ಆಗುತ್ತದೆ.

ಗಾಳಿಪಟ 2 ಹಾರೋಕೆ ರೆಡಿ..! ಶೂಟಿಂಗ್ ಜೋರು

ಈ ಬಾರಿ ಬೆಳ್ಳಗಿನ ಬಾಡಿಕಾನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿಯ ಬಾಡಿಕಾನ್ ಡ್ರೆಸ್‌ಗೆ ಆಧಾರವಾಗಿದಿದ್ದು ಒಂದು ರಿಂಗ್ ಮಾತ್ರ. ನಟಿಯ ಕಟೌಟ್ ಡ್ರೆಸ್ ಸಖತ್ ಮಾಡರ್ನ್ ಆಗಿದ್ದು ಸ್ಟೈಲಿಷ್ ಆಗಿ ಕಂಡಿದೆ.