ಗಾಳಿಪಟ 2 ಹಾರೋಕೆ ರೆಡಿ..! ಶೂಟಿಂಗ್ ಜೋರು
ಗಾಳಿಪಟ ಮತ್ತೆ ಹಾರಾಡೋಕೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್ ಪ್ರಿಯರ ನೆಚ್ಚಿನ ಸಿನಿಮಾ ಗಾಳಿಪಟ 2 ಸಿನಿಮಾ ಬರಲಿದೆ. ಗಾಳಿಪಟ 2 ಸಿನಿಮಾ ಚಿತ್ರೀಕರಣ ಶುರುವಾಗಿದೆ. ಗಾಳಿಪಟ ಸಿನಿಮಾ ಗೆದ್ದ ಬಳಿಕ ಗಾಳಿಪಟ 2 ಸಿನಿಮಾ ಬರುತ್ತೆ ಎಂದು ಹೇಳಲಾಗುತ್ತಿತ್ತು.

ಹಾಲು ಮಾರುವವನ ಕೈಯಲ್ಲಿ ರಕ್ತಸಿಕ್ತ ಕೊಡಲಿ: ಕುತೂಹಲ ಮೂಡಿಸಿದ ಗೌಳಿ
ಅಂತೂ ಈಗ ಸಿನಿಪ್ರಿಯರಿಗೆ ಶುಭ ಸುದ್ದಿ ಕೊಟ್ಟಿದ್ದಾರೆ ಯೋಗರಾಜ್ ಭಟ್. ಬೇರೆ ಬೇರೆ ಚಿತ್ರದಲ್ಲಿ ಬ್ಯುಸಿಯಾಗಿದ್ದ ಗಾಳಿಪಟ ಗ್ಯಾಂಗ್ ಈಗ ಮತ್ತೆ ಗಾಳಿಪಟ 2ಗಾಗಿ ಒಂದಾಗಿದ್ದಾರೆ.