ಈ ಕೆಲ್ಸ ಮಾಡಿದ್ದಕ್ಕೆ ನೋರಾ ಫತೇಹಿ ಫುಲ್ ಟ್ರೋಲ್, ಓವರ್ ಅಗಿಲ್ವಾ ಎಂದ ನೆಟಿಜನ್ಸ್!

ನಟಿ ನೋರಾ ಫತೇಹಿ ಗೊತ್ತಲ್ಲ, ಓಕೆ ಮಾಡಿದ ಒಂದು ಕೆಲಸಕ್ಕೆ ಟ್ರೋಲ್ ಅಗ್ತಾ ಇದ್ದಾರೆ. ಇವೆಲ್ಲಾ ಬೇಕಿತ್ತಾ ಅಂತ ಕೇಳುತ್ತಿದ್ದಾರೆ. ನೋರಾ ಫತೇಹಿ ಹಿಂಗೆ ಕಾರಲ್ಲಿ ಬರ್ತಾರೆ, ಇಳಿಯೋಕೆ ನೋಡ್ತಾರೆ ರಸ್ತೆಯಲ್ಲೆಲ್ಲಾ ನೀರೋ ನೀರು. ಛತ್ರಿ ಹಿಡಿದು ಸೀರೆ ಮೇಲಕ್ಕೆತ್ತಿ ಬರಬಹುದಿತ್ತು.

Share this Video
  • FB
  • Linkdin
  • Whatsapp

ನಟಿ ನೋರಾ ಫತೇಹಿ ಗೊತ್ತಲ್ಲ, ಓಕೆ ಮಾಡಿದ ಒಂದು ಕೆಲಸಕ್ಕೆ ಟ್ರೋಲ್ ಅಗ್ತಾ ಇದ್ದಾರೆ. ಇವೆಲ್ಲಾ ಬೇಕಿತ್ತಾ ಅಂತ ಕೇಳುತ್ತಿದ್ದಾರೆ. ನೋರಾ ಫತೇಹಿ ಹಿಂಗೆ ಕಾರಲ್ಲಿ ಬರ್ತಾರೆ, ಇಳಿಯೋಕೆ ನೋಡ್ತಾರೆ ರಸ್ತೆಯಲ್ಲೆಲ್ಲಾ ನೀರೋ ನೀರು. ಛತ್ರಿ ಹಿಡಿದು ಸೀರೆ ಮೇಲಕ್ಕೆತ್ತಿ ಬರಬಹುದಿತ್ತು. ಆದರೆ ಸೆಕ್ಯುರಿಟಿ ಗಾರ್ಡ್ ಕೈಯಿಂದ ಸೀರೆ ಎತ್ತಿಸಿದ್ದಾರೆ. ಇದು ನೋಡಿದವರು ಸ್ವಲ್ಪ ಅತಿಯಾಯಿತು, ಬೇಕಾ ಇವೆಲ್ಲಾ ಎಂದು ಕಾಲೆಳೆದಿದ್ದಾರೆ. ಆದರೆ ನೋರಾ ಮಾತ್ರ ರಿಯಾಕ್ಟ್ ಮಾಡಿಲ್ಲ..!

Related Video