ಸಣ್ಣ ಹೋಟೆಲ್‌ಗೂ ತುಂಡು ಬಟ್ಟೆ ಬೇಕಾ?; ಸಹೋದರಿ ಜೊತೆ ನೇಹಾ ಶರ್ಮಾ ಡಿನ್ನರ್!

ಬಾಲಿವುಡ್ ಚಿತ್ರರಂಗದಲ್ಲಿ ಸದ್ಯಕ್ಕೆ ನೇಮ್ ಅಂಡ್ ಫೇಮ್ ಗಳಿಸುತ್ತಿರುವ ನಟಿ ನೇಹಾ ಶರ್ಮಾ ಮತ್ತು ಸಹೋದರಿ ಐಶಾ ಶರ್ಮಾ ಬಾಂದ್ರದಲ್ಲಿರುವ ಹೋಟೆಲ್‌ವೊಂದರಲ್ಲಿ ಊಟ ಮಾಡಿದ್ದಾರೆ. ಇಬ್ಬರೂ ಬ್ಲ್ಯಾಕ್ ಆಂಡ್ ವೈಟ್ ಕಾಂಬಿನೇಷನ್‌ನ ಹಾಟ್‌ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಅಕ್ಕ ತಂಗಿ ಸೇರಿಕೊಂಡು ಟ್ರೆಂಡ್‌ನಲ್ಲಿರುವ ಫ್ಯಾಷನ್‌ನ ಪ್ರಯೋಗ ಮಾಡುತ್ತಾರೆ. ಸಣ್ಣ ಹೋಟೆಲ್‌ಗೆ ಇಷ್ಟೊಂದು ಹಾಟ್‌ ಆಗಿ ಬಂದಿರುವುದಕ್ಕೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ಚಿತ್ರರಂಗದಲ್ಲಿ ಸದ್ಯಕ್ಕೆ ನೇಮ್ ಅಂಡ್ ಫೇಮ್ ಗಳಿಸುತ್ತಿರುವ ನಟಿ ನೇಹಾ ಶರ್ಮಾ ಮತ್ತು ಸಹೋದರಿ ಐಶಾ ಶರ್ಮಾ ಬಾಂದ್ರದಲ್ಲಿರುವ ಹೋಟೆಲ್‌ವೊಂದರಲ್ಲಿ ಊಟ ಮಾಡಿದ್ದಾರೆ. ಇಬ್ಬರೂ ಬ್ಲ್ಯಾಕ್ ಆಂಡ್ ವೈಟ್ ಕಾಂಬಿನೇಷನ್‌ನ ಹಾಟ್‌ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಅಕ್ಕ ತಂಗಿ ಸೇರಿಕೊಂಡು ಟ್ರೆಂಡ್‌ನಲ್ಲಿರುವ ಫ್ಯಾಷನ್‌ನ ಪ್ರಯೋಗ ಮಾಡುತ್ತಾರೆ. ಸಣ್ಣ ಹೋಟೆಲ್‌ಗೆ ಇಷ್ಟೊಂದು ಹಾಟ್‌ ಆಗಿ ಬಂದಿರುವುದಕ್ಕೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video