ಲಂಡನ್‌ನಿಂದ ಬರುವಾಗ ಸ್ವೀಟ್‌ ತನ್ನಿ ಎಂದ ಪಾಪರಾಜಿಗಳಿಗೆ ನಟಿಯ ಸ್ವೀಟ್‌ ಪ್ರತಿಕ್ರಿಯೆ

ಬಾಲಿವುಡ್ ನಟಿ ನೀತು ಕಪೂರ್ ಸಂತಸದಲ್ಲಿದ್ದಾರೆ. ಸೊಸೆ ಅಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮ ಕಪೂರ್ ಕುಟುಂಬದಲ್ಲಿ ಮನೆಮಾಡಿದೆ. ಪುತ್ರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇತ್ತೀಚಿಗಷ್ಟೆ ತಂದೆ-ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇತ್ತೀಚಿಗಷ್ಟೆ ನೀತು ಕಪೂರ್ ಮುಂಬೈ ಏರ್ಪೋಟ್‌ನಲ್ಲಿ ಪಾಪರಾಜಿಗಳ  ಕ್ಯಾಮರಾಗೆ ಸೆರೆಯಾಗಿದ್ದರು. ಲಂಡನ್‌ಗೆ ಹೊರಟಿದ್ದ ನೀತು ಕಪೂರ್ ಬಳಿ ಪಾಪರಾಜಿಗಳು ಸ್ವೀಟ್ ತರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನೀತು ಸ್ವೀಟ್ ಆಗಿ ಉತ್ತರ ನೀಡಿ ಎಲ್ಲಿಂದ ಹೊರಟು ಹೋಗಿದ್ದಾರೆ.  

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ನೀತು ಕಪೂರ್ ಸಂತಸದಲ್ಲಿದ್ದಾರೆ. ಸೊಸೆ ಅಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮ ಮನೆಮಾಡಿದೆ. ಪುತ್ರ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇತ್ತೀಚಿಗಷ್ಟೆ ತಂದೆ-ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇತ್ತೀಚಿಗಷ್ಟೆ ನೀತು ಕಪೂರ್ ಮುಂಬೈ ಏರ್ಪೋಟ್‌ನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದರು. ಲಂಡನ್‌ಗೆ ಹೊರಟಿದ್ದ ನೀತು ಕಪೂರ್ ಬಳಿ ಪಾಪರಾಜಿಗಳು ಸ್ವೀಟ್ ತರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನೀತು ಸ್ವೀಟ್ ಆಗಿ ಉತ್ತರ ನೀಡಿ ಎಲ್ಲಿಂದ ಹೊರಟು ಹೋಗಿದ್ದಾರೆ.

Related Video