ಬಾಯ್‌ಫ್ರೆಂಡ್ ಜೊತೆ ತಿಮ್ಮಪ್ಪನ ಭೇಟಿ ಮಾಡಿದ ನಯನತಾರಾ

ನಟಿ ನಯನತಾರಾ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ತಿರುಪತಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿಯನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

Share this Video
  • FB
  • Linkdin
  • Whatsapp

ನಟಿ ನಯನತಾರಾ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ತಿರುಪತಿ ದೇವಾಲಯಕ್ಕೆ(Temple) ಭೇಟಿ ಕೊಟ್ಟಿದ್ದಾರೆ. ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಜೋಡಿಯನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಸಲಗ ಸಿನಿಮಾ ಟೈಟಲ್ ಹಿಂದಿದೆ ಸಕ್ಸಸ್ ಸೀಕ್ರೆಟ್

ಇವರ ನಿಶ್ಚಿತಾರ್ಥ ಆಗಿದ್ದು ನಿಜ ಎಂದು ನಟಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಈಗ ಮತ್ತೆ ಒಟ್ಟಾಗಿ ದೇವರದರ್ಶನ ಪಡೆದಿದ್ದು ಶೀಘ್ರವೇ ಮದುವೆಯಾಗುತ್ತಾರೆ ಎನ್ನಲಾಗಿದೆ. ಇಬ್ಬರೂ ಕಾಲಿವುಡ್‌ನಲ್ಲಿ(Kollywood) ಸಕ್ಸಸ್‌ಫುಲ್ ಆಗಿ ಮುಂದುವರಿಯುತ್ತಿದ್ದಾರೆ.

Related Video