ಸಲಗ ಸಿನಿಮಾ ಟೈಟಲ್ ಹಿಂದಿದೆ ಸಕ್ಸಸ್ ಸೀಕ್ರೆಟ್

ಥಿಯೇಟರ್‌ನಲ್ಲಿ ಘೀಳಿಡೋಕೆ ಬರುತ್ತಿದ್ದೆ ಸಲಗ. ಒಡ್ಡೋಲಗ ರೆಡಿ ಮಾಡ್ಕೊಳ್ಳಿ ಎಂದಿದೆ ಚಿತ್ರತಂಡ. ಸಿನಿಮಾ ಅನ್ನುವುದು ನಂಬಿಕೆ ಮೇಲೆ ಆರಂಭವಾಗುತ್ತದೆ. ಮುಹೂರ್ತದಿಂದ ತೊಡಗಿ ಒಳ್ಳೇ ಘಳಿಕೆ, ಮುಹೂರ್ತ ನೋಡಿಕೊಂಡು ಮುಂದುವರಿಯಲಾಗುತ್ತದೆ.

Share this Video
  • FB
  • Linkdin
  • Whatsapp

ಥಿಯೇಟರ್‌ನಲ್ಲಿ ಘೀಳಿಡೋಕೆ ಬರುತ್ತಿದ್ದೆ ಸಲಗ. ಒಡ್ಡೋಲಗ ರೆಡಿ ಮಾಡ್ಕೊಳ್ಳಿ ಎಂದಿದೆ ಚಿತ್ರತಂಡ. ಸಿನಿಮಾ ಅನ್ನುವುದು ನಂಬಿಕೆ ಮೇಲೆ ಆರಂಭವಾಗುತ್ತದೆ. ಮುಹೂರ್ತದಿಂದ ತೊಡಗಿ ಒಳ್ಳೇ ಘಳಿಕೆ, ಮುಹೂರ್ತ ನೋಡಿಕೊಂಡು ಮುಂದುವರಿಯಲಾಗುತ್ತದೆ.

ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತಾದರೂ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

ಇತ್ತೀಚೆಗೆ ಸ್ಯಾಂಡಲ್‌ವುಡ್ ನಿರ್ದೇಶಕರು ಮೂರಕ್ಷರದ ಪದಗಳ ಟೈಲ್ ಹಿಂದೆ ಬಿದ್ದಿದ್ದಾರೆ. ಮೂರಕ್ಷರದ ಟೈಟಲ್ ಇರುವ ಸಿನಿಮಾಗಳು ಸಖತ್ ಫೇಮಸ್ ಆಗುತ್ತವೆ. ಹಾಗಾಗಿ ಸಲಗವೂ ಈಗ ಹಿಟ್ ಆಗಿದ್ದು ರಿಲೀಸ್ ಮುನ್ನವೇ ಸಾಕಷ್ಟು ಹವಾ ಎಬ್ಬಿಸಿದೆ. ಸಿನಿಮಾ ಕುರಿತು ಸಖತ್ ಥ್ರಿಲ್ ಆಗಿದ್ದಾರೆ ಸಿನಿ ಪ್ರಿಯರು.

Related Video