ಅರ್ಬಾಸ್ -ಮಲೈಕಾ ನೋಡಿ ನಾಚಿಕೆ ಆಗಲ್ವಾ ಎಂದ ನೆಟ್ಟಿಗರು

ನಟಿ ಮಲೈಕಾ ಅರೋರ ಹಾಗೂ ಅರ್ಬಾಸ್ ಖಾನ್ ಇಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ತಮ್ಮ ಮಗ ಅರ್ಹಾನ್ ಖಾನ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅವನನ್ನ ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಇಬ್ಬರು ಒಟ್ಟಿಗೆ ಬಂದಿದ್ದರು. 

Share this Video
  • FB
  • Linkdin
  • Whatsapp

ನಟಿ ಮಲೈಕಾ ಅರೋರ ಹಾಗೂ ಅರ್ಬಾಸ್ ಖಾನ್ ಇಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಮ್ಮ ಮಗ ಅರ್ಹಾನ್ ಖಾನ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅವನನ್ನ ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಇಬ್ಬರು ಒಟ್ಟಿಗೆ ಬಂದಿದ್ದರು. ಆ ಸಮಯದ ಫೋಟೋಗಳು ಸಖತ್ ವೈರಲ್ ಆಗಿದ್ದು ಇಬ್ಬರನ್ನು ಜೊತೆಯಾಗಿ ನೋಡಿದ ನೆಟ್ಟಿಗರು ಮಲೈಕಾ ಮಗನ ಮೇಲೆ ಅನುಕಂಪ ತೋರಿದ್ರೆ. ಗಂಡ -ಹೆಂಡತಿ ಇಬ್ಬರಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ..ಬಾಲಿವುಡ್ ನ ಹಡ್ಡಿ ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್ ಸಖತ್ ಡಿಫರೆಂಟಾಗಿದ್ದು ಈ ಪೋಸ್ಟರ್ ನಲ್ಲಿ ಕಾಣ್ತಿರೋ ಸುಂದ್ರಿ ಯಾರು ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲಿಯೂ ಹುಟ್ಟುಕೊಂಡಿದೆ. ಆದ್ರೆ ಸತ್ಯ ಏನಂದ್ರೆ ಈ ಪೋಸ್ಟರ್ ನಲ್ಲಿ ಕಾಣ್ತಿರೋ ಚೆಲುವೆ ವಾಸ್ತವದಲ್ಲಿ ಅವಳಲ್ಲ, ಅವನು. ಯೆಸ್ ಇದು ನವಾಜುದ್ದೀನ್ ಸಿದ್ದಿಕಿ ಅಂದ್ರೆ ನಂಬಲೇಬೇಕು. ನವಾಜುದ್ದೀನ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದರಿಂದ ಇದು ಪ್ರೇಕ್ಷಕರಲ್ಲಿ ಕುತೂಹಲದ ಹೆಚ್ಚಿಸಿದೆ

Related Video