#BodyShamingಗೆ ಕ್ಯಾರೇ ಅನ್ನದ ನಟಿ ಪ್ರಿಯಾಮಣಿ ಹೇಳುವುದೇನು?

ಬಹು ಭಾಷಾ, ದಕ್ಷಿಣ ಭಾರತೀಯ ತಾರೆ ಪ್ರಿಯಾಮಣಿ ಇದೀಗ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್ ನಟನೆಯಿಂದ ಸುದ್ದಿಯಲ್ಲಿದ್ದಾರೆ. ಮನೆ ಹುಡುಗಿ ಲುಕ್ ಈರೋ ಈ ಪ್ರತಿಭಾನ್ವಿತ ನಟಿಯ ತ್ವಚೆಯ ಬಣ್ಣ ಹಾಗೂ ಫಿಟ್‌ನೆಸ್ ಬಗ್ಗೆ ಸುಮ್ಮನಿರದ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ದಪ್ಪಗೆ ಆಗ್ತೇವೆ, ತೆಳ್ಳಗೂ ಆಗುತ್ತೇವೆ. ಬಣ್ಣ ಕಪ್ಪು ಇದ್ದರೇನು, ಬಿಳಿ ಇದ್ದರೇನು? ನಮ್ಮನ್ನು ನಾವಿರೋ ಹಾಗೆಯೇ ಸ್ವೀಕರಿಸುವುದು ಮುಖ್ಯ ಎನ್ನುತ್ತಾರೆ ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಪ್ರಿಯಾಮಣಿ. ಯಾರು ಏನು ಬೇಕಾದರೂ ಕಮೆಂಟ್ ಮಾಡಿ ಕೊಳ್ಳಲಿ, ನಾನಂತೂ ಕೇರ್ ಮಾಡೋಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ ನಟಿ.

Share this Video
  • FB
  • Linkdin
  • Whatsapp

ಸಿನಿಮಾ ಹಂಗಾಮಾ ವೀಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video