Asianet Suvarna News Asianet Suvarna News

ಶುರುವಾಯ್ತು ‘Ponniyin Selvan’ ಸೌಂಡ್: ಬಹು ನಿರೀಕ್ಷೆಯ ಟ್ರೈಲರ್ ಬಿಡುಗಡೆ!

ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಡೈರೆಕ್ಟರ್ ಮಣಿರತ್ನಂ ದೊಡ್ಡ ಪ್ರಯತ್ನ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಭಾರತದ ಟಾಪ್ ಹೀರೋ ಹೀರೋನಿನ್ಸ್ ಒಂದೇ ಸ್ಕ್ರೀನ್‌ ಮಿಂಚುತ್ತಿದ್ದಾರೆ. ಇದೀಗ ಈ ‘ಪೊನ್ನಿಯಿನ್ ಸೆಲ್ವನ್’ ಟ್ರೇಲರ್ ರಿಲೀಸ್ ಆಗಿದೆ. ಚೋಳ ಸಾಮ್ರಾಜ್ಯದ ಕಥೆಯನ್ನು ಈ ಸಿನಿಮಾ ಹೇಳಲಾಗಿದ್ದು, ನಿರ್ದೇಶಕ ಮಣಿರತ್ನಂ ಅದ್ದೂರಿಯಾಗಿ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಅನ್ನೋದಕ್ಕೆ ಈ ಟ್ರೇಲರ್ ಸಾಕ್ಷಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories