May 4, 2025, 7:28 PM IST
ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಮುಂಬರುವ 'ಗಂಗಾ ರಾಮ್' ಸಿನಿಮಾವನ್ನು ಕೈಬಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಜೊತೆ ನಟಿಸಬೇಕಿತ್ತು. ಸಲ್ಮಾನ್ ಖಾನ್ರ ರಿಲೀಸ್ ಆಗದ 11 ಸಿನಿಮಾಗಳ ಬಗ್ಗೆ ತಿಳಿಯಿರಿ...
May 4, 2025, 7:06 PM IST
ಒಂದೇ ಸಲಕ್ಕೆ ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಜೊತೆ ಫ್ಲರ್ಟ್ ಮಾಡಿದ್ರಾ? ಐಶ್ವರ್ಯ ರೈ ಇತಿಹಾಸ ಹೇಳಿದ ಸೊಹೈಲ್ ಖಾನ್ ವಿಡಿಯೋ ವೈರಲ್
May 3, 2025, 1:22 AM IST
ಐಶ್ವರ್ಯಾ ರೈ ಬಚ್ಚನ್ ಚಿಂತನೆಗಳು: ಇಂದಿಗೂ ಐಶ್ವರ್ಯಾ ರೈ ಅವರ ಸೌಂದರ್ಯಕ್ಕೆ ಸಾಟಿಯಿಲ್ಲ. ಐಶ್ವರ್ಯಾ ಎಷ್ಟು ಸುಂದರಿಯಾಗಿದ್ದಾರೋ ಅಷ್ಟೇ ಅವರ ಆಲೋಚನೆಗಳು ಸಹ. ಇಲ್ಲಿ ನಾವು ನಿಮಗೆ ಅವರ ಕೆಲವು ಪ್ರೇರಣಾದಾಯಕ ಮಾತುಗಳನ್ನು ಹೇಳಲಿದ್ದೇವೆ, ಅದರಿಂದ ನೀವು ಸ್ಫೂರ್ತಿ ಪಡೆಯಬಹುದು.
Apr 30, 2025, 4:30 PM IST
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಸಂಖ್ಯಾತ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕ ಎಲ್ಲರ..
Apr 26, 2025, 7:07 PM IST
ಐಶ್ವರ್ಯಾ ರೈ ಶಾರುಖ್ ಖಾನ್ ಜೊತೆ 'ಮೊಹಬ್ಬತೇ', 'ಜೋಶ್' ಮತ್ತು 'ದೇವದಾಸ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಶಾರುಖ್ ಖಾನ್ ಅವರ ಒಂದು ಸಿನಿಮಾದಿಂದ ಐಶ್ವರ್ಯಾ ರೈ ಅವರನ್ನು ಒಂದು ದಿನದ ಶೂಟಿಂಗ್ ನಂತರ ಹೊರಗೆ ಹಾಕಲಾಗಿತ್ತು ಎಂದು ನಿಮಗೆ ತಿಳಿದಿದೆಯೇ?
Apr 25, 2025, 7:31 PM IST
ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್ ನಡುವಿನ ಹಳೆಯ ಪೈಪೋಟಿಯ ವದಂತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. 1997ರ ಐಶ್ವರ್ಯಾ ಅವರ ಹೇಳಿಕೆಯನ್ನು ನೆಟಿಜನ್‌ಗಳು ವೈರಲ್ ಮಾಡಿದ್ದಾರೆ. ಸುಶ್ಮಿತಾ ಸೇನ್ ಬಗ್ಗೆ ಐಶ್ವರ್ಯಾ ಏನ್ ಹೇಳಿದ್ಳು?
Apr 20, 2025, 12:47 PM IST
Aishwarya Rai And Salman Khan Relationship: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆಗೆ 18 ವರ್ಷಗಳಾಗಿವೆ. ಆದರೆ ಅಭಿಷೇಕ್ ಮುಂಚೆ ಐಶ್ವರ್ಯಾ ಒಮ್ಮೆ ಮದುವೆಯ ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಆ ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಏ
Apr 17, 2025, 4:38 PM IST
ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವೆ ಕೇಳಿಬಂದ ದಾಂಪತ್ಯ ಕಲಹ ಸದ್ಯ ತಣ್ಣಗಾಗಿದೆ. ಇಬ್ಬರು ಜೊತೆಯಾಗಿಕಾಣಿಸಿಕೊಂಡು ಉತ್ತರ ನೀಡಿದ್ದರು. ಆದರೆ ಇವರ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಿದ್ದಾರೆ ಜ್ಯೋತಿಷಿ. ಸೆಪ್ಟೆಂಬರ್ ವರೆಗೆ ಗಂಡಾಂತರ ಇದೆ ಎಂದಿದ್ದಾರೆ. ಇದೇ ವೇಳೆ ಇವರ ವೈಮನಸ್ಸಿಕೆ ಕಾರಣ ಏನು ಅನ್ನೋದು ಬಹಿರಂಗಪಡಿಸಿದ್ದಾರೆ.
Apr 8, 2025, 9:51 AM IST
10ಕ್ಕೂ ಹೆಚ್ಚು ಬಾಲಿವುಡ್ ನಟಿಯರು ಮಾರ್ಷಲ್ ಆರ್ಟ್ಸ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಮಾಧುರಿ ದೀಕ್ಷಿತ್ ಟೇಕ್ವಾಂಡೋ, ಪ್ರಿಯಾಂಕಾ ಚೋಪ್ರಾ ಕರಾಟೆ, ದೀಪಿಕಾ ಪಡುಕೋಣೆ ಜುಜುಟ್ಸು ಕಲಿತು ಪಾತ್ರಗಳಿಗೆ ತಕ್ಕಂತೆ ತರಬೇತಿ ಪಡೆದಿದ್ದಾರೆ.
Apr 7, 2025, 4:07 PM IST
ಬಾಲಿವುಡ್ ನಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡು ಇಂದು ಪ್ರಸಿದ್ಧ ನಟಿಯರಾಗಿರುವ 10ಕ್ಕೂ ಹೆಚ್ಚು ಮಂದಿ ಸಮರ ಕಲೆಗಳಲ್ಲಿ ನಿಸ್ಸೀಮರು. ಒಬ್ಬಬ್ಬರು ಒಂದೊಂದು ಕಲೆಯಲ್ಲಿ ನಿಪುಣರಾಗಿದ್ದು, ಕೆಲವರು ಹಲವು ಕಲೆಗಳನ್ನು ಬಲ್ಲವರಾಗಿದ್ದಾರೆ. ಹೆಚ್ಚಿನ ನಟಿಯರು ವಿದೇಶಿ ಸಮರ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಪಾತ್ರಗಳಿಗಾಗಿ ವಿವಿಧ ಸಮರ ಕಲೆಗಳನ್ನು ಕಲಿತು ಪರಿಣತಿ ಪಡೆದಿದ್ದಾರೆ. ಮಾಧುರಿ ದೀಕ್ಷಿತ್ ಟೇಕ್ವಾಂಡೋ, ಪ್ರಿಯಾಂಕಾ ಚೋಪ್ರಾ ಕರಾಟೆ ಮತ್ತು ದೀಪಿಕಾ ಪಡುಕೋಣೆ ಜುಜುಟ್ಸು ತರಬೇತಿ ಪಡೆದಿದ್ದಾರೆ. ಯಾವ ನಟಿ ಏನು ಕಲಿತಿದ್ದಾರೆ ಇಲ್ಲದೆ ಮಾಹಿತಿ
Apr 4, 2025, 1:12 PM IST
ಐಶ್ವರ್ಯಾ ರೈ ಬಚ್ಚನ್ ಅವರ ಬಾಡಿಗಾರ್ಡ್ ಶಿವರಾಜ್ ಅವರ ಸಂಬಳ ಬಹಿರಂಗ! ಐಶ್ವರ್ಯಾ ತಮ್ಮ ಭದ್ರತಾ ತಂಡಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಮತ್ತು ಬಾಡಿಗಾರ್ಡ್‌ಗಳು ಏಕೆ ಮುಖ್ಯ ಎಂದು ತಿಳಿಯಿರಿ.
Apr 3, 2025, 5:00 PM IST
ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ಐಶ್ವರ್ಯಾ ರೈ ಬಚ್ಚನ್ ತಮ್ಮ ಸೌಂದರ್ಯ, ನಟನೆಯಿಂದ ಸಾಕಷ್ಟು ಫ್ಯಾನ್ಸ್ ಹೊಂದಿದ್ದಾರೆ. ಇವರ ರಕ್ಷಣೆಗಾಗಿ ಅಂಗರಕ್ಷಕರೂ ಇರುತ್ತಾರೆ. ಐಶ್ವರ್ಯ ರೈ ತಮ್ಮ ಬಾಡಿಗಾರ್ಡ್ ಗೆ ಎಷ್ಟು ಸ್ಯಾಲರಿ ಕೊಡುತ್ತಾರೆ ಗೊತ್ತಾ?
Apr 3, 2025, 4:54 PM IST
ಯಾಕೆ ಸಲ್ಮಾನ್ ಖಾನ್ ಸಿನಿಮಾ ಕೂಡ ಫ್ಲಾಪ್ ಆಗುತ್ತಿದೆ? ಬಾಯ್‌ಗೆ ಸಪೋರ್ಟ್ ಬೇಕಾ ಅಂತ ಯಾರೂ ಯಾಕೆ ಕೇಳಿಲ್ಲ?
Apr 2, 2025, 3:06 PM IST
ಬಾಲಿವುಡ್‌ನಲ್ಲಿ ಸ್ಟಾರ್‌ಗಳ ನಡುವೆ ಜಗಳ ಸಾಮಾನ್ಯ. ಇಂದು ನಾವು ಒಬ್ಬರನ್ನೊಬ್ಬರು ನೋಡಿದ್ರೆ ಶತ್ರುಗಳಂತೆ ವರ್ತಿಸುವ ಬಾಲಿವುಡ್ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಅವರಲ್ಲಿ ಯಾರೆಲ್ಲಾ ಇದ್ದಾರೆ ನೋಡಿ.
Mar 31, 2025, 10:10 AM IST
ಸಲ್ಮಾನ್ ಮತ್ತು ಐಶ್ವರ್ಯಾ ಪ್ರೇಮಕಥೆ ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಾಯಿತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ವಿವಾಹದ ಬಗ್ಗೆ ಸಲ್ಮಾನ್ ಪ್ರತಿಕ್ರಿಯೆ ಏನು ಗೊತ್ತಾ? ಈ ಸುದ್ದಿಯಲ್ಲಿ ತಿಳಿಯಿರಿ.