ಮಲೈಕಾ ಜಿಪ್ ಓಪನ್..; ಜಿಮ್‌ನಿಂದ ಹೊರ ಬಂದ ನಟಿಯ ವಿಡಿಯೋ ವೈರಲ್

ಮಲೈಕಾ ಅರೋರಾ ಫಿಟ್ನೆಸ್ ಫ್ರೀಕ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.  ಸದಾ ಜಿಮ್ ನಲ್ಲಿ ವರ್ಕೌಟ್ ಮಾಡುವ ನಟಿಯ ಫೋಟೋಗಳು ಮತ್ತು ವಿಡಿಯೋ ವೈರಲ್ ಆಗುತ್ತಿರುತ್ತವೆ. ಇತ್ತೀಚಿಗಷ್ಟೆ ಮಲೈಕಾ ತನ್ನ ಪುತ್ರನ ಜೊತೆ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜಿಮ್ ನಿಂದ ಹೊರಬಂದ ಮಲೈಕಾ ನೋಡಿ ನೆಟ್ಟಿಗರು ಜಿಪ್ ಓಪನ್ ಎಂದು ಕಾಮೆಂಟ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಮಲೈಕಾ ಅರೋರಾ ಫಿಟ್ನೆಸ್ ಫ್ರೀಕ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದಾ ಜಿಮ್ ನಲ್ಲಿ ವರ್ಕೌಟ್ ಮಾಡುವ ನಟಿಯ ಫೋಟೋಗಳು ಮತ್ತು ವಿಡಿಯೋ ವೈರಲ್ ಆಗುತ್ತಿರುತ್ತವೆ. ಇತ್ತೀಚಿಗಷ್ಟೆ ಮಲೈಕಾ ತನ್ನ ಪುತ್ರನ ಜೊತೆ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜಿಮ್ ನಿಂದ ಹೊರಬಂದ ಮಲೈಕಾ ನೋಡಿ ನೆಟ್ಟಿಗರು ಜಿಪ್ ಓಪನ್ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅಂದರೆ ಮಲೈಕಾ ಜಿಮ್ ಬ್ಯಾಗ್ ನ ಜಿಪ್ ಓಪನ್ ಆಗಿತ್ತು. ಅದನ್ನು ಗಮನಿಸಲದೆ ನಟಿ ಪುತ್ರನ ಜೊತೆ ಜಿಮ್ ನಿಂದ ಹೊರಬಂದು ಕಾರು ಹತ್ತಿಸಿದ್ದಾರೆ. ಹಾಗಾಗಿ ನೆಟ್ಟಿಗರು ಜಿಪ್ ಓಪನ್ ಎಂದು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video