ಬಾಲಿವುಡ್ ನಟಿ ನಮೃತಾ ಕೌರ್ ಫಿಟ್‌ನೆಸ್‌ ಸೀಕ್ರೇಟ್..!

ಬಾಲಿವುಡ್ ನಟಿ ನಮೃತಾ ಕೌರ ಅಂದಾಕ್ಷಣ ಕಣ್ಣ ಮುಂದೆ ಬರೋ ನೀಳ ಕಾಯ, ಸುಂದರವಾದ ನಗು. ಸ್ಲಿಮ್ & ಟಾಲ್ ಬ್ಯೂಟಿ ನಮೃತಾ ಅವರ ಬ್ಯೂಟಿ ಸೀಕ್ರೇಟ್ ಏನು..? ಫಿಟ್‌ನೆಸ್‌ಗಾಗಿ ನಟಿ ಏನ್ ಮಾಡ್ತಾರೆ..?

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ನಮೃತಾ ಕೌರ ಅಂದಾಕ್ಷಣ ಕಣ್ಣ ಮುಂದೆ ಬರೋ ನೀಳ ಕಾಯ, ಸುಂದರವಾದ ನಗು. ಸ್ಲಿಮ್ & ಟಾಲ್ ಬ್ಯೂಟಿ ನಮೃತಾ ಅವರ ಬ್ಯೂಟಿ ಸೀಕ್ರೇಟ್ ಏನು..? ಫಿಟ್‌ನೆಸ್‌ಗಾಗಿ ನಟಿ ಏನ್ ಮಾಡ್ತಾರೆ..?

ಐಶ್ವರ್ಯಾ ರೈ, ಸುಷ್ಮಿತಾ ಸೇನ್ ಯಾರು ಹೆಚ್ಚು ಶ್ರೀಮಂತರು?

ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಾರೆ ನಟಿ. ಪ್ರತಿ ನಿತ್ಯ ತಪ್ಪದೆ ಜಾಗಿಂಗ್ ಕೂಡಾ ಮಾಡ್ತಾರೆ ನಟಿ. ಯೋಗ, ಧ್ಯಾ, ವರ್ಕೌಟ್‌ಗೆ ಸಾಕಷ್ಟು ಸಮಯ ಮೀಸಲಿಡ್ತಾರೆ. ಲಾಕ್‌ಡೌನ್‌ ಸಮಯದಲ್ಲಿ ಫಿಟ್‌ನೆಸ್ ವಿಡಿಯೋಗಳನ್ನು ಶೇರ್ ಮಾಡಿ ಫ್ಯಾನ್ಸ್‌ಗಳನ್ನೂ ಮೋಟಿವೇಟ್ ಮಾಡ್ತಾರೆ.

Related Video