ಐಶ್ವರ್ಯಾ ರೈ, ಸುಷ್ಮಿತಾ ಸೇನ್ ಯಾರು ಹೆಚ್ಚು ಶ್ರೀಮಂತರು?
ಐಶ್ವರ್ಯಾ ರೈ ಹಾಗೂ ಸುಷ್ಮಿತಾ ಸೇನ್ ಭಾರತೀಯ ಫ್ಯಾಶನ್ ಕ್ಷೇತ್ರದ ಹೆಮ್ಮೆ. ಇಬ್ಬರೂ ಒಂದೇ ವರ್ಷ ಮಿಸ್ ವರ್ಲ್ಡ್ ಹಾಗೂ ಮಿಸ್ ಯೂನಿವರ್ಸ್ ಕೀರಿಟ ಧರಿಸಿ ಭಾರತದ ಕೀರ್ತಿ ತಂದಿದ್ದಾರೆ. ಈ ಇಬ್ಬರು ಸೌಂದರ್ಯ ರಾಣಿಯರಾದ ಐಶ್ವರ್ಯಾ ರೈ ಮತ್ತು ಸುಷ್ಮಿತಾ ಸೇನ್‌ರಲ್ಲಿ ಯಾರು ಹೆಚ್ಚು ಶ್ರೀಮಂತರು? ಇಲ್ಲಿದೆ ಅವರ ನೆಟ್ ವರ್ಥ್‌ನ ವಿವರ.

ಐಶ್ವರ್ಯಾ ರೈ ಹಾಗೂ ಸುಷ್ಮಿತಾ ಸೇನ್ ಭಾರತೀಯ ಫ್ಯಾಶನ್ ಕ್ಷೇತ್ರದ ಹೆಮ್ಮ.

1994 ರಲ್ಲಿ ಸುಷ್ಮಿತಾ ಸೇನ್ ಮತ್ತು ಐಶ್ವರ್ಯಾ ರೈ ಕ್ರಮವಾಗಿ ಮಿಸ್ ಯೂನಿವರ್ಸ್ ಮತ್ತು ಮಿಸ್ ವರ್ಲ್ಡ್ ಪ್ರಶಸ್ತಿಗಳನ್ನು ಪಡೆದು ಭಾರತಕ್ಕೆ ಕೀರ್ತಿ ತಂದ ಚೆಲುವೆಯರು.

ಐಶ್ವರ್ಯಾ ಹಾಗೂ ಸುಶ್ಮಿತಾ ಇಬ್ಬರೂ ಬ್ಯೂಟಿ ವಿಥ್ ಬ್ರೈನ್‌ಗೆ ಬೆಸ್ಟ್ ಉದಾಹರಣೆ.

ಇವರಿಬ್ಬರೂ ಫಿಲ್ಮ್ ಇಂಡಸ್ಟ್ರಿಗೆ ಪ್ರವೇಶಿಸಿ ತಮ್ಮ ಅಭಿನಯದಿಂದ ಛಾಪು ಮೂಡಿಸಿದರು.

ಅವರಿಬ್ಬರೂ ತಮ್ಮ ಅಸಾಧಾರಣ ಮತ್ತು ಹಾಸ್ಯದ ವ್ಯಕ್ತಿತ್ವಗಳಿಗೆ ಫೇಮಸ್.

ಅವಳು ಸಾಂಪ್ರದಾಯಿಕ ಭಾರತೀಯ ಸೌಂದರ್ಯವಲ್ಲ, ಅವಳು ಅಂತಾರಾಷ್ಟ್ರೀಯ ಸೌಂದರ್ಯ. ಅವಳನ್ನು 17 ವರ್ಷಗಳಲ್ಲಿ ನೋಡಿ ಅವಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಳಾ? ನಾನು ಮುಂದಿನ ವರ್ಷ ಭಾಗವಹಿಸುತ್ತೇನೆ ಬೈ-ಬೈ ಎಂದು ಮನೆಗೆ ಬಂದಾಗ ಅವಳನ್ನು ಗೆಲ್ಲಲು ಬಿಡಿ. ಅವಳು ವಿಶ್ವದ ಅತ್ಯಂತ ಸುಂದರಿ ಎಂದು ನೀನು ಭಾವಿಸಿದರೆ ಅವಳಿಂದ ಸೋಲುವುದಕ್ಕಿಂತ, ಬೇರೊಬ್ಬರಿಂದ ಸೋಲುವುದರಲ್ಲಿ ಅರ್ಥವೇನು? ಹೋಗಿ ನಿಮ್ಮ ಅತ್ಯುತ್ತಮ ಶಾಟ್ ನೀಡು ಎಂದು ಅಮ್ಮ ನನ್ನ ಮೇಲೆ ಕೂಗಾಡಿದ್ದರು' ಎಂದು ಐಶ್ವರ್ಯಾರ ಸೌಂದರ್ಯದ ಬಗ್ಗೆ ಮಾತನಾಡಲು ಸುಶ್ಮಿತಾ ಅವರನ್ನು ಕೇಳಿದಾಗ ಹೇಳಿದ್ದರು.

ಐಶ್ವರ್ಯಾ ರೈ ಪ್ರಸ್ತುತ ಬ್ರಾಂಡ್ ಎಂಡೋರ್ಸ್ಮೆಂಟ್ ಮತ್ತು ಸಾರ್ವಜನಿಕ ಶೋಗಳ ಮೂಲಕ ಹೆಚ್ಚಿನ ಮೊತ್ತವನ್ನು ಗಳಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ನಟಿಸುವುದರ ಜೊತೆಗೆ ಹಾಲಿವುಡ್‌ನಲ್ಲೂ ಕೆಲವು ಸಿನಿಮಾ ಮಾಡಿದ್ದಾರೆ.

ಅವರು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಆಸ್ತಿಗಳ ಜೊತೆ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಎ ರಿಪಬ್ಲಿಕ್ ವರ್ಲ್ಡ್ ವರದಿಯ ಪ್ರಕಾರ, ಐಶ್ವರ್ಯಾ ನಿವ್ವಳ ಮೌಲ್ಯ 230 ಕೋಟಿ ರೂ.

ಮನಿಕಾಂಟ್ರೋಲ್.ಕಾಂನ ವರದಿಯ ಪ್ರಕಾರ, ಸುಷ್ಮಿತಾ ಅವರ ನಿವ್ವಳ ಮೌಲ್ಯವು 2018 ರಲ್ಲಿ 3 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಐಶ್ವರ್ಯಾರಷ್ಷು ಸಿನಿಮಾಗಳನ್ನು ಮಾಡದಿದ್ದರೂ, ಸುಶ್ಮಿತಾ ಬಾಲಿವುಡ್‌ನ ಎ-ಲಿಸ್ಟೆಡ್ ನಟಿ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಅವರು ವೆಬ್ ಸರಣಿಯೊಂದರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.