60 ವರ್ಷದಲ್ಲೂ ಫಿಟ್ ಆಗಿರೋಕೆ ಬಯಸ್ತಾರೆ ಈ ನಟಿ..! ಇಲ್ಲಿದೆ ಶಿಲ್ಪಾ ಶೆಟ್ಟಿ Fitness ಸೀಕ್ರೆಟ್
ಶಿಲ್ಪಾ ಶೆಟ್ಟಿ ಟೇಸ್ಟಿಯಾಗಿ ಅಡುಗೆ ಮಾಡಿ ತಿಂದು ಎಂಜಾಯ್ ಮಾಡೋದಲ್ಲದೆ ಫಿಟ್‌ನೆಸ್ ವಿಚಾರದಲ್ಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎತ್ತಿದ ಕೈ. ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಅವರು.
ಶಿಲ್ಪಾ ಶೆಟ್ಟಿ ಟೇಸ್ಟಿಯಾಗಿ ಅಡುಗೆ ಮಾಡಿ ತಿಂದು ಎಂಜಾಯ್ ಮಾಡೋದಲ್ಲದೆ ಫಿಟ್‌ನೆಸ್ ವಿಚಾರದಲ್ಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎತ್ತಿದ ಕೈ. ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಅವರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಲಿವುಡ್ ನಟಿ ನಮೃತಾ ಕೌರ್ ಫಿಟ್‌ನೆಸ್ ಸೀಕ್ರೇಟ್..!
ಯೋಗ, ಧ್ಯಾನ ಸೇರಿ ಫಿಟ್‌ನೆಸ್ ವಿಚಾರದಲ್ಲಿ ನಟಿ ಮಾದರಿ. ಯೋಗ, ಪ್ರಾಣಯಾಮವನ್ನೂ ನಟಿ ತಪ್ಪಿಸಲ್ಲ. ಆರೋಗ್ಯಯುತ ಆಹಾರವನ್ನು ಸೇವಿಸ್ತಾರೆ ನಟಿ. ಫಿಟ್‌ನೆಸ್ ಬಗ್ಗೆ ಏನ್ ಹೇಳ್ತಾರೆ ಕೇಳಿ