Asianet Suvarna News Asianet Suvarna News

Lata Mangeshkar: 368 ಕೋಟಿ ರೂ ಮೌಲ್ಯದ ಆಸ್ತಿಗೆ ಯಾರಾಗ್ತಾರೆ ವಾರಸುದಾರರು.?

ಲತಾ ಜೀ (Latha Mangeshkar)ನಿಧನದ ನಂತರ ಅವರ 368 ಕೋಟಿ ರೂ ಮೌಲ್ಯದ ಆಸ್ತಿ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಈ ಆಸ್ತಿ ಯಾರಿಗೆ ಸೇರುತ್ತದೆ ಎಂಬ ಚರ್ಚೆಯಾಗುತ್ತಿದೆ.

First Published Feb 10, 2022, 4:23 PM IST | Last Updated Feb 10, 2022, 4:23 PM IST

ಲತಾ ಜೀ (Latha Mangeshkar)ನಿಧನದ ನಂತರ ಅವರ 368 ಕೋಟಿ ರೂ ಮೌಲ್ಯದ ಆಸ್ತಿ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಈ ಆಸ್ತಿ ಯಾರಿಗೆ ಸೇರುತ್ತದೆ ಎಂಬ ಚರ್ಚೆಯಾಗುತ್ತಿದೆ. 7 ದಶಕಗಳ ಕಾಲ ಸಂಗೀತಕ್ಕಾಗಿ ದುಡಿದವರು. ಈ ಅವಧಿಯಲ್ಲಿ ಇವರು ಮಾಡಿದ ಆಸ್ತಿಗಳ ಮೌಲ್ಯ ಬರೋಬ್ಬರಿ 368 ಕೋಟಿ ರೂ. ಈ ಆಸ್ತಿ ಇವರ ಸೋದರ, ಸೋದರಿಯರಿಗೆ ಸಿಗಲಿದೆ ಎಂದು ಒಂದು ಮೂಲಗಳು ಹೇಳುತ್ತಿವೆ.